BREAKING NEWS | ಇಂದಿನಿಂದ ಶಿವಪ್ಪನಾಯಕ ಅರಮನೆ ಮ್ಯೂಸಿಯಂ ಪ್ರವೇಶ ನಿಷೇಧ, ಕಾರಣವೇನು ಗೊತ್ತಾ?

 

 

ಸುದ್ದಿ ಕಣಜ.ಕಾಂ | CITY | TOURISM

ಶಿವಮೊಗ್ಗ: ನಗರದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಶಿವಪ್ಪನಾಯಕ ಅರಮನೆ ಸರ್ಕಾರಿ ಸಂಗ್ರಹಾಲಯದಲ್ಲಿ ಸೆಪ್ಟೆಂಬರ್ 21 ರಿಂದ ತಾತ್ಕಾಲಿಕವಾಗಿ ಸಂಗ್ರಹಾಲಯದ ಪ್ರವೇಶ ನಿಷೇಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಸ್ಮಾರ್ಟ್ ಸಿಟಿ ಸಂಸ್ಥೆಯ ವತಿಯಿಂದ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿರುವ ಯಾವುದೇ ಸಾರ್ವಜನಿಕ ಪ್ರವೇಶಿಸದಂತೆ ಸೂಚಿಸಲಾಗಿದೆ.

error: Content is protected !!