Today petrol, diesel rate | ಶಿವಮೊಗ್ಗದಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ

 

 

ಸುದ್ದಿಕಣಜ.ಕಾಂ | DISTRICT | MARKET TRENDS
ಶಿವಮೊಗ್ಗ: ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಸ್ವಲವೇ ಪ್ರಮಾಣದ ಇಳಿಕೆಯಾಗಿದ್ದು, ಗ್ರಾಹಕರ ಜೇಬು ಸುಡುವುದು ಮಾತ್ರ ಕಡಿಮೆಯಾಗಿಲ್ಲ.
ಪೆಟ್ರೋಲ್, ಡೀಸೆಲ್ ಭಾನುವಾರಕ್ಕಿಂತ ಕ್ರಮವಾಗಿ ₹0.92 ಮತ್ತು ₹.085 ಇಳಿಕೆಯಾಗಿದೆ. ಆದರೂ ಅಕ್ಟೋಬರ್ ಮೊದಲನೇ ವಾರದಿಂದ ನಿರಂತರ ಏರಿಕೆಯನ್ನೇ ಕಾಣುತ್ತಿರುವ ಇಂಧನ ಬೆಲೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿಯೇ ಇಂಧನ ಬೆಲೆ ಗಗನಮುಖಿಯಾಗಿ ಸಾಗುತ್ತಿದ್ದು, ಇದು ನೇರವಾಗಿ ದಿನ ಬಳಕೆ ವಸ್ತುಗಳ ದರದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದೆ. ಇವುಗಳ ಪ್ರಯಾಣ ದರ ಹೆಚ್ಚಾಗುತ್ತಿದ್ದಂತೆಯೇ ಎಲ್ಲವುಗಳ ಬೆಲೆಯೂ ಹೆಚ್ಚಾಗಿದೆ. ಅಕ್ಟೋಬರ್ 8ರಿಂದ 18ರ ವರೆಗೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯು ₹2 ಹೆಚ್ಚಿದೆ. ಡೀಸೆಲ್ ಕೂಡ ₹3 ಏರಿಕೆಯಾಗಿದೆ.
ಶಿವಮೊಗ್ಗದಲ್ಲಿ 2021ರ ಅಕ್ಟೋಬರ್ 8ರಿಂದ 18ರ ವರೆಗಿನ ಪೆಟ್ರೋಲ್, ಡೀಸೆಲ್ ದರ
ದಿನಾಂಕ ಪೆಟ್ರೋಲ್ ದರ (ಪ್ರತಿ ಲೀಟರ್) ಡೀಸೆಲ್ ದರ (ಪ್ರತಿ ಲೀಟರ್)
ಅಕ್ಟೋಬರ್ 18 111 101
ಅಕ್ಟೋಬರ್ 17 111.22 101.85
ಅಕ್ಟೋಬರ್ 16 110.4 101.05
ಅಕ್ಟೋಬರ್ 15 109.96 100.61
ಅಕ್ಟೋಬರ್ 14 109.93 100.54
ಅಕ್ಟೋಬರ್ 13 109.71 100.31
ಅಕ್ಟೋಬರ್ 12 109.55 100.16
ಅಕ್ಟೋಬರ್ 11 109.09 99.73
ಅಕ್ಟೋಬರ್ 10 109.25 99.8
ಅಕ್ಟೋಬರ್ 9 108.93 99.42
ಅಕ್ಟೋಬರ್ 8 108.16 98.61

https://www.suddikanaja.com/2021/09/04/diesel-theft-accused-arrested/

error: Content is protected !!