ಅಡುಗೆ ಅನಿಲ ಬೆಲೆಯಲ್ಲಿ ನಿರಂತರ ಏರಿಕೆ, ಕಳೆದ 10 ತಿಂಗಳ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ

 

 

ಸುದ್ದಿ ಕಣಜ.ಕಾಂ | DISTRICT | LPG RATE
ಶಿವಮೊಗ್ಗ: ಕಳೆದ ಹತ್ತು ತಿಂಗಳುಗಳಿಂದ ಅಡುಗೆ ಅನಿಲದ ಬೆಲೆ ಶಿವಮೊಗ್ಗದಲ್ಲಿ ಏರಿಕೆ ಕಾಣುತ್ತಲೇ ಇದೆ. ನವೆಂಬರ್ ತಿಂಗಳಲ್ಲಿ ಪ್ರತಿ 14.2 ಕೆಜಿ ಅಡುಗೆ ಅನಿಲದ ಸಿಲಿಂಡರ್ ಗೆ ₹912.50 ಇದೆ.
ನಿರಂತರ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಅಡುಗೆ ಅನಿಲ ಪದೇ ಪದೆ ಶಾಕ್ ನೀಡುತ್ತಲೇ ಇದೆ. ಕಳೆದ ಹತ್ತು ತಿಂಗಳುಗಳಲ್ಲಿ ₹205.50 ಏರಿಕೆಯಾಗಿದೆ. ಪ್ರತಿ ತಿಂಗಳು ಬೆಲೆ ಏರಿಕೆ ಆಗುತ್ತಲೇ ಇದ್ದು, ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ.

ಕಳೆದ 10 ತಿಂಗಳುಗಳಲ್ಲಿ ಅಡುಗೆ ಅನಿಲ ಬೆಲೆ (ರೂ.ಗಳಲ್ಲಿ)
ತಿಂಗಳು ದರ ಏರಿಕೆ/ಇಳಿಕೆ
ಅಕ್ಟೋಬರ್ 2021 912.5 15
ಸೆಪ್ಟೆಂಬರ್ 2021 897.5 25
ಆಗಸ್ಟ್ 2021 872.5 25
ಜುಲೈ 2021 847.5 25.5
ಜೂನ್ 2021 822 0
ಮೇ 2021 822 0
ಏಪ್ರಿಲ್ 2021 822 -10
ಮಾರ್ಚ್ 2021 832 50
ಫೆಬ್ರವರಿ 2021 782 75
ಜನವರಿ 2021 707 0

https://www.suddikanaja.com/2021/11/22/district-administration-took-strong-step-towards-private-program-organizer-at-shivamogga/

error: Content is protected !!