ಪದ ಕಣಜ-14 | ಯಾರನ್ನಾದರೂ ‘ಯೆಕ್ಕುಟ್ಟು ಹೋಗ್ಲಿ’ ಎನ್ನುವ ಮುನ್ನ ಇದನ್ನು ಓದಿ

 

 

ಸುದ್ದಿ ಕಣಜ.ಕಾಂ | KARNATAKA | PADA KANAJA
ಇದು ಸರಿಯಾಗಿ ಹೇಳಿದರೆ, `ಎಕ್ಕ ಹುಟ್ಟಿ ಹೋಗಲಿ’ ಎಂದಾಗುತ್ತದೆ. ಎಕ್ಕ ಎಂಬುವುದು ಒಂದು ಗಿಡ, ಅದು ಬೆಳೆಸುವ ಗಿಡವಲ್ಲ. ಅದು ತಾನೇ ತಾನಾಗಿ ಪಾಳು ಜಮೀನಿನಲ್ಲಿ ಬೆಳೆಯುತ್ತದೆ. ಒಬ್ಬರ ಮನೆ ಅಥವಾ ಜಮೀನು `ಎಕ್ಕ ಹುಟ್ಟಿ ಹೋಗಲಿ’ ಎಂದರೆ ಹಾಳು ಬೀಳಲಿ ಎಂದರ್ಥ. ಸರ್ವನಾಶವಾಗಲಿ ಎಂಬ ಅರ್ಥದ ಬೈಗುಳ.

error: Content is protected !!