ಶಿವಮೊಗ್ಗದಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ, ದೀಪಾವಳಿಗೆ ಇಂಧನ ಶಾಕ್

 

 

ಸುದ್ದಿ ಕಣಜ.ಕಾಂ | DISTRICT | MARKET TREND
ಶಿವಮೊಗ್ಗ: ಈ ದೀಪಾವಳಿಗೆ ಇಂಧನ ಬೆಲೆಯು ಗ್ರಾಹಕರ ಜೇಬು ಸುಡುತ್ತಿದೆ.
ಶಿವಮೊಗ್ಗದಲ್ಲಿ ಮಂಗಳವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯು 115.20 ರೂ. ಹಾಗೂ ಡೀಸೆಲ್ ಬೆಲೆಯು 105.86 ಇದೆ. ಸೋಮವಾರಕ್ಕೆ ಹೋಲಿಸಿದ್ದಲ್ಲಿ ಪೆಟ್ರೋಲ್ ಬೆಲೆಯು ಲೀಟರಗೆ 0.36 ರೂ. ಏರಿಕೆಯಾಗಿದೆ. ಇದರಿಂದಾಗಿ, ಜನ ಕಂಗಾಲಾಗಿದ್ದಾರೆ.

10 ದಿನಗಳಲ್ಲಿ ಪೆಟ್ರೋಲ್ ಡೀಸೆಲ್ ದರ (ರೂ.ಗಳಲ್ಲಿ)
ದಿನಾಂಕ ಪೆಟ್ರೋಲ್ ಡೀಸೆಲ್
ನವೆಂಬರ್ 1 115.14 105.86
ಅಕ್ಟೋಬರ್ 31 114.59 105.32
ಅಕ್ಟೋಬರ್ 30 114.22 104.95
ಅಕ್ಟೋಬರ್ 29 113.86 104.58
ಅಕ್ಟೋಬರ್ 28 113.5 104.21
ಅಕ್ಟೋಬರ್ 27 113.14 103.84
ಅಕ್ಟೋಬರ್ 26 112.77 103.47
ಅಕ್ಟೋಬರ್ 25 112.77 103.47
ಅಕ್ಟೋಬರ್ 24 112.77 103.47
ಅಕ್ಟೋಬರ್ 23 112.41 103.09

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

https://www.suddikanaja.com/2021/11/01/today-gold-rate-in-karnataka/

error: Content is protected !!