ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ 17/11/2021ರ ಅಡಿಕೆ ಬೆಲೆ, ರಾಶಿ ಅಡಿಕೆ ದರ ಇಳಿಕೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ದರ ಇಳಿಕೆಯಾಗಿದ್ದು, ಸಿರಸಿಯಲ್ಲಿ ಕ್ವಿಂಟಾಲ್ ಗೆ 49,015 ರೂ. ನಗದಿಯಾಗಿದೆ. ವೋಲ್ಡ್ ವೆರೈಟಿಗೂ ಬಂಪರ್ ಬೆಲೆ ನಿಗದಿಯಾಗಿದೆ.

FOLLOW US copy

ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 35000 42500
ಕಾರ್ಕಳ ವೋಲ್ಡ್ ವೆರೈಟಿ 46000 50000
ಕುಂದಾಪುರ ಹಳೆ ಚಾಲಿ 46000 49500
ಕುಂದಾಪುರ ಹೊಸ ಚಾಲಿ 30000 37000
ಕುಮುಟ ಕೋಕ 21019 33339
ಕುಮುಟ ಚಿಪ್ಪು 12019 18699
ಕುಮುಟ ಫ್ಯಾಕ್ಟರಿ 12019 18699
ಕುಮುಟ ಹಳೆ ಚಾಲಿ 45109 47599
ಕುಮುಟ ಹೊಸ ಚಾಲಿ 38099 40539
ಗೋಣಿಕೊಪ್ಪಲ್ ಅರೆಕಾನಟ್ ಹಸ್ಕ್ 4000 4000
ತುಮಕೂರು ರಾಶಿ 45200 46800
ಪುತ್ತೂರು ಕೋಕ 10500 26000
ಪುತ್ತೂರು ನ್ಯೂ ವೆರೈಟಿ 27500 42500
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 42500
ಬಂಟ್ವಾಳ ವೋಲ್ಡ್ ವೆರೈಟಿ 46000 51500
ಶಿವಮೊಗ್ಗ ಗೊರಬಲು 17146 39469
ಶಿವಮೊಗ್ಗ ರಾಶಿ 40669 46499
ಸಿರಸಿ ಚಾಲಿ 39799 48312
ಸಿರಸಿ ಬೆಟ್ಟೆ 38699 45700
ಸಿರಸಿ ಬಿಳೆ ಗೋಟು 25019 42999
ಸಿರಸಿ ರಾಶಿ 45699 49015
ಸುಳ್ಯ ಕೋಕ 10000 27500
ಸುಳ್ಯ ವೋಲ್ಡ್ ವೆರೈಟಿ 42500 51000
ಹೊನ್ನಾಳಿ ರಾಶಿ 45966 45966

https://www.suddikanaja.com/2021/11/16/today-arecanut-rate-in-karnataka/

error: Content is protected !!