ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ದರ ಇಳಿಕೆಯಾಗಿದ್ದು, ಸಿರಸಿಯಲ್ಲಿ ಕ್ವಿಂಟಾಲ್ ಗೆ 49,015 ರೂ. ನಗದಿಯಾಗಿದೆ. ವೋಲ್ಡ್ ವೆರೈಟಿಗೂ ಬಂಪರ್ ಬೆಲೆ ನಿಗದಿಯಾಗಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 35000 | 42500 |
ಕಾರ್ಕಳ | ವೋಲ್ಡ್ ವೆರೈಟಿ | 46000 | 50000 |
ಕುಂದಾಪುರ | ಹಳೆ ಚಾಲಿ | 46000 | 49500 |
ಕುಂದಾಪುರ | ಹೊಸ ಚಾಲಿ | 30000 | 37000 |
ಕುಮುಟ | ಕೋಕ | 21019 | 33339 |
ಕುಮುಟ | ಚಿಪ್ಪು | 12019 | 18699 |
ಕುಮುಟ | ಫ್ಯಾಕ್ಟರಿ | 12019 | 18699 |
ಕುಮುಟ | ಹಳೆ ಚಾಲಿ | 45109 | 47599 |
ಕುಮುಟ | ಹೊಸ ಚಾಲಿ | 38099 | 40539 |
ಗೋಣಿಕೊಪ್ಪಲ್ | ಅರೆಕಾನಟ್ ಹಸ್ಕ್ | 4000 | 4000 |
ತುಮಕೂರು | ರಾಶಿ | 45200 | 46800 |
ಪುತ್ತೂರು | ಕೋಕ | 10500 | 26000 |
ಪುತ್ತೂರು | ನ್ಯೂ ವೆರೈಟಿ | 27500 | 42500 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 42500 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 51500 |
ಶಿವಮೊಗ್ಗ | ಗೊರಬಲು | 17146 | 39469 |
ಶಿವಮೊಗ್ಗ | ರಾಶಿ | 40669 | 46499 |
ಸಿರಸಿ | ಚಾಲಿ | 39799 | 48312 |
ಸಿರಸಿ | ಬೆಟ್ಟೆ | 38699 | 45700 |
ಸಿರಸಿ | ಬಿಳೆ ಗೋಟು | 25019 | 42999 |
ಸಿರಸಿ | ರಾಶಿ | 45699 | 49015 |
ಸುಳ್ಯ | ಕೋಕ | 10000 | 27500 |
ಸುಳ್ಯ | ವೋಲ್ಡ್ ವೆರೈಟಿ | 42500 | 51000 |
ಹೊನ್ನಾಳಿ | ರಾಶಿ | 45966 | 45966 |
https://www.suddikanaja.com/2021/11/16/today-arecanut-rate-in-karnataka/