TODAY ARECANUT RATE, 30/12/2021ರ ಅಡಿಕೆ ಧಾರಣೆ, ರಾಜ್ಯದಲ್ಲಿ ರಾಶಿಯ ಬೆಲೆ ಸ್ಥಿರ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ರಾಶಿ ಅಡಿಕೆ ಬೆಲೆಯು ಸ್ಥಿರವಾಗಿದೆ. ಗುರುವಾರ ಸಿದ್ದಾಪುರದಲ್ಲಿ ಗರಿಷ್ಠ 48,699 ರೂಪಾಯಿ ನಿಗದಿಯಾಗಿದ್ದು, ಇನ್ನುಳಿದ ಮಾರುಕಟ್ಟೆಗಳ ಪೂರ್ಣ ವಿವರ ಕೆಳಗಿನಂತಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಚನ್ನಗಿರಿ ರಾಶಿ 41266 47899
ತುಮಕೂರು ರಾಶಿ 45600 46800
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಶಿವಮೊಗ್ಗ ಗೊರಬಲು 17000 37509
ಶಿವಮೊಗ್ಗ ಬೆಟ್ಟೆ 48599 53209
ಶಿವಮೊಗ್ಗ ರಾಶಿ 44519 47689
ಶಿವಮೊಗ್ಗ ಸರಕು 51400 72996
ಸಿದ್ಧಾಪುರ ಕೆಂಪುಗೋಟು 30112 35789
ಸಿದ್ಧಾಪುರ ಕೋಕ 22699 36812
ಸಿದ್ಧಾಪುರ ಚಾಲಿ 47699 48599
ಸಿದ್ಧಾಪುರ ತಟ್ಟಿಬೆಟ್ಟೆ 37099 46099
ಸಿದ್ಧಾಪುರ ಬಿಳೆ ಗೋಟು 26099 38299
ಸಿದ್ಧಾಪುರ ರಾಶಿ 45099 48699
ಸಿದ್ಧಾಪುರ ಹೊಸ ಚಾಲಿ 35969 40599
ಸಿರಸಿ ಚಾಲಿ 36002 49769
ಸಿರಸಿ ಬೆಟ್ಟೆ 38409 46339
ಸಿರಸಿ ಬಿಳೆ ಗೋಟು 27692 41269
ಸಿರಸಿ ರಾಶಿ 42109 48561
ಸಾಗರ ಕೆಂಪುಗೋಟು 22369 38869
ಸಾಗರ ಕೋಕ 19699 37699
ಸಾಗರ ಚಾಲಿ 28519 47170
ಸಾಗರ ಬಿಳೆ ಗೋಟು 19699 34671
ಸಾಗರ ರಾಶಿ 44199 48009
ಸಾಗರ ಸಿಪ್ಪೆಗೋಟು 7419 26160

https://www.suddikanaja.com/2021/12/29/the-price-of-arecanut-in-shimoga-district-has-increased-slightly/

error: Content is protected !!