ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ರಾಶಿ ಅಡಿಕೆ ಬೆಲೆಯು ಸ್ಥಿರವಾಗಿದೆ. ಗುರುವಾರ ಸಿದ್ದಾಪುರದಲ್ಲಿ ಗರಿಷ್ಠ 48,699 ರೂಪಾಯಿ ನಿಗದಿಯಾಗಿದ್ದು, ಇನ್ನುಳಿದ ಮಾರುಕಟ್ಟೆಗಳ ಪೂರ್ಣ ವಿವರ ಕೆಳಗಿನಂತಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಚನ್ನಗಿರಿ | ರಾಶಿ | 41266 | 47899 |
ತುಮಕೂರು | ರಾಶಿ | 45600 | 46800 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಶಿವಮೊಗ್ಗ | ಗೊರಬಲು | 17000 | 37509 |
ಶಿವಮೊಗ್ಗ | ಬೆಟ್ಟೆ | 48599 | 53209 |
ಶಿವಮೊಗ್ಗ | ರಾಶಿ | 44519 | 47689 |
ಶಿವಮೊಗ್ಗ | ಸರಕು | 51400 | 72996 |
ಸಿದ್ಧಾಪುರ | ಕೆಂಪುಗೋಟು | 30112 | 35789 |
ಸಿದ್ಧಾಪುರ | ಕೋಕ | 22699 | 36812 |
ಸಿದ್ಧಾಪುರ | ಚಾಲಿ | 47699 | 48599 |
ಸಿದ್ಧಾಪುರ | ತಟ್ಟಿಬೆಟ್ಟೆ | 37099 | 46099 |
ಸಿದ್ಧಾಪುರ | ಬಿಳೆ ಗೋಟು | 26099 | 38299 |
ಸಿದ್ಧಾಪುರ | ರಾಶಿ | 45099 | 48699 |
ಸಿದ್ಧಾಪುರ | ಹೊಸ ಚಾಲಿ | 35969 | 40599 |
ಸಿರಸಿ | ಚಾಲಿ | 36002 | 49769 |
ಸಿರಸಿ | ಬೆಟ್ಟೆ | 38409 | 46339 |
ಸಿರಸಿ | ಬಿಳೆ ಗೋಟು | 27692 | 41269 |
ಸಿರಸಿ | ರಾಶಿ | 42109 | 48561 |
ಸಾಗರ | ಕೆಂಪುಗೋಟು | 22369 | 38869 |
ಸಾಗರ | ಕೋಕ | 19699 | 37699 |
ಸಾಗರ | ಚಾಲಿ | 28519 | 47170 |
ಸಾಗರ | ಬಿಳೆ ಗೋಟು | 19699 | 34671 |
ಸಾಗರ | ರಾಶಿ | 44199 | 48009 |
ಸಾಗರ | ಸಿಪ್ಪೆಗೋಟು | 7419 | 26160 |
https://www.suddikanaja.com/2021/12/29/the-price-of-arecanut-in-shimoga-district-has-increased-slightly/