₹52,000 ಗಡಿ ದಾಟಿದ ಅಡಿಕೆ ಬೆಲೆ, 07/12/2021ರ ದರ

 

 

ಸುದ್ದಿ ಕಣಜ.ಕಾಂ | KARNTAKA | ARECANUT RATE
ಶಿವಮೊಗ್ಗ: ಅಡಿಕೆಯ ಬೆಲೆಯು ರಾಜ್ಯದಲ್ಲಿ ಮತ್ತೆ ಏರಿಕೆ ಕಂಡಿದೆ. ಶಿವಮೊಗ್ಗದಲ್ಲಿ ಬೆಟ್ಟೆ ಅಡಿಕೆಗೆ ₹53,519 ನಗದಿಯಾಗಿದ್ದರೆ, ಇನ್ನುಳಿದ ಹಲವೆಡೆ ಅಡಿಕೆ ಬೆಲೆ ಏರಿಕೆ ಕಂಡಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ವಿವರ ಕೆಳಗಿನಂತಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ
ಬಂಟ್ವಾಳ ಕೋಕಾ 12500 25000
ಬಂಟ್ವಾಳ ಹೊಸ ವೆರೈಟಿ 27500 43500
ಬಂಟ್ವಾಳ ಹಳೆಯ ವೆರೈಟಿ 46000 52500
ಭದ್ರಾವತಿ ರಾಶಿ 46186 47599
ಚನ್ನಗಿರಿ ರಾಶಿ 45459 47509
ಕಾರ್ಕಳ ಹೊಸ ವೆರೈಟಿ 40000 43500
ಕಾರ್ಕಳ ಹಳೆಯ ವೆರೈಟಿ 48000 53000
ಕುಂದಾಪುರ ಹಳೆ ಚಾಲಿ 50000 51500
ಕುಂದಾಪುರ ಹೊಸ ಚಾಲಿ 37500 43500
ಮಂಗಳೂರು ಕೋಕಾ 25100 31000
ಪುತ್ತೂರು ಹೊಸ ವೆರೈಟಿ 27500 43500
ಸಾಗರ ಬಿಳೆ ಗೊಟು 20309 30609
ಸಾಗರ ಚಾಲಿ 37209 46599
ಸಾಗರ ಕೋಕಾ 19899 19899
ಸಾಗರ ಕೆಂಪು ಗೋಟು 36899 39699
ಸಾಗರ ರಾಶಿ 39709 47629
ಸಾಗರ ಸಿಪ್ಪೆಗೋಟು 15689 27120
ಶಿವಮೊಗ್ಗ ಬೆಟ್ಟೆ 48019 53519
ಶಿವಮೊಗ್ಗ ಗೊರಬಲು 17005 38869
ಶಿವಮೊಗ್ಗ ರಾಶಿ 44599 47599
ಶಿವಮೊಗ್ಗ ಸರಕು 51200 72669
ಸಿದ್ದಾಪುರ ಬಿಳೆ ಗೊಟು 31689 42289
ಸಿದ್ದಾಪುರ ಚಾಲಿ 46899 50899
ಸಿದ್ದಾಪುರ ಕೋಕಾ 26611 38289
ಸಿದ್ದಾಪುರ ಹೊಸ ಚಾಲಿ 33299 38699
ಸಿದ್ದಾಪುರ ಕೆಂಪು ಗೋಟು 23699 33309
ಸಿದ್ದಾಪುರ ರಾಶಿ 43899 48489
ಸಿದ್ದಾಪುರ ತಟ್ಟಿ ಬೆಟ್ಟೆ 32012 41089
ಶಿರಸಿ ಬೆಟ್ಟೆ 26099 44099
ಶಿರಸಿ ಬಿಳೆ ಗೊಟು 6929 44700
ಶಿರಸಿ ಚಾಲಿ 38899 50999
ಶಿರಸಿ ರಾಶಿ 39539 51309
ತುಮಕೂರು ರಾಶಿ 45200 46400
ಯಲ್ಲಾಪುರ ಬಿಳೆ ಗೊಟು 32321 42901
ಯಲ್ಲಾಪುರ ಚಾಲಿ 43012 50826
ಯಲ್ಲಾಪುರ ಕೋಕಾ 24199 34899
ಯಲ್ಲಾಪುರ ಕೆಂಪು ಗೋಟು 29015 35699
ಯಲ್ಲಾಪುರ ರಾಶಿ 46670 54869
ಯಲ್ಲಾಪುರ ತಟ್ಟಿ ಬೆಟ್ಟೆ 38850 45995

https://www.suddikanaja.com/2021/12/04/today-arecanut-rate-in-karnatakarate-hike/

error: Content is protected !!