₹52,000 ದಾಟಿದ ರಾಶಿ ಅಡಿಕೆ ಬೆಲೆ, 16/12/2021ರ ಅಡಿಕೆ ಧಾರಣೆ ಇಲ್ಲಿದೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ಮತ್ತೊಮ್ಮೆ ರಾಶಿ ಅಡಿಕೆ ಬೆಲೆಯಲ್ಲಿ ಗುರುವಾರ ಏರಿಕೆ ಕಂಡುಬಂದಿದೆ. ಕಳೆದ ಎರಡ್ಮೂರು ದಿನಗಳಿಂದ ₹49,000 ಆಸುಪಾಸಿನಲ್ಲಿದ್ದ ದರವು ಇಂದು ಯಲ್ಲಾಪುರದಲ್ಲಿ ₹52,000 ಏರಿಕೆ ಕಂಡಿದೆ. ರಾಜ್ಯದಲ್ಲಿ ಎಲ್ಲ ಮಾರುಕಟ್ಟೆಗಳ ಮಾಹಿತಿ ಕೆಳಗಿನ ಪಟ್ಟಿಯಲ್ಲಿದೆ.

ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಂದಾಪುರ ಹಳೆ ಚಾಲಿ 48000 53000
ಕುಂದಾಪುರ ಹೊಸ ಚಾಲಿ 38000 45000
ಕುಮುಟ ಕೋಕ 20100 35088
ಕುಮುಟ ಚಿಪ್ಪು 24109 41288
ಕುಮುಟ ಹಳೆ ಚಾಲಿ 47900 50539
ಕುಮುಟ ಹೊಸ ಚಾಲಿ 36769 42829
ಚನ್ನಗಿರಿ ರಾಶಿ 44099 47699
ತುಮಕೂರು ರಾಶಿ 45800 46800
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಮಂಗಳೂರು ಕೋಕ 23500 28000
ಮಡಿಕೇರಿ ರಾ 49461 49461
ಯಲ್ಲಾಪುರ ಕೆಂಪುಗೋಟು 30879 33069
ಯಲ್ಲಾಪುರ ಕೋಕ 23100 31899
ಯಲ್ಲಾಪುರ ಚಾಲಿ 40899 50890
ಯಲ್ಲಾಪುರ ತಟ್ಟಿಬೆಟ್ಟೆ 38042 45269
ಯಲ್ಲಾಪುರ ಬಿಳೆ ಗೋಟು 30661 39012
ಯಲ್ಲಾಪುರ ರಾಶಿ 45951 52129
ಶಿವಮೊಗ್ಗ ಗೊರಬಲು 17020 38999
ಶಿವಮೊಗ್ಗ ಬೆಟ್ಟೆ 47189 53699
ಶಿವಮೊಗ್ಗ ರಾಶಿ 44999 47599
ಶಿವಮೊಗ್ಗ ಸರಕು 51069 75096
ಸಿದ್ಧಾಪುರ ಕೆಂಪುಗೋಟು 32199 36000
ಸಿದ್ಧಾಪುರ ಕೋಕ 26699 36499
ಸಿದ್ಧಾಪುರ ಚಾಲಿ 46477 50509
ಸಿದ್ಧಾಪುರ ತಟ್ಟಿಬೆಟ್ಟೆ 33809 38090
ಸಿದ್ಧಾಪುರ ಬಿಳೆ ಗೋಟು 31599 39099
ಸಿದ್ಧಾಪುರ ರಾಶಿ 46699 48689
ಸಿದ್ಧಾಪುರ ಹೊಸ ಚಾಲಿ 32099 39599
ಸಿರಸಿ ಚಾಲಿ 42899 51208
ಸಿರಸಿ ಬೆಟ್ಟೆ 40810 46599
ಸಿರಸಿ ಬಿಳೆ ಗೋಟು 16899 44899
ಸಿರಸಿ ರಾಶಿ 45689 49508
ಸಾಗರ ಕೆಂಪುಗೋಟು 29539 40339
ಸಾಗರ ಕೋಕ 17699 37899
ಸಾಗರ ಚಾಲಿ 36599 48099
ಸಾಗರ ಬಿಳೆ ಗೋಟು 22290 39115
ಸಾಗರ ರಾಶಿ 43699 47910
ಸಾಗರ ಸಿಪ್ಪೆಗೋಟು 8219 27160
ಸುಳ್ಯ ನ್ಯೂ ವೆರೈಟಿ 25000 45000
ಸುಳ್ಯ ವೋಲ್ಡ್ ವೆರೈಟಿ 45000 52000

https://www.suddikanaja.com/2021/12/13/arecanut-rate-hike-in-shivamogga-and-other-districts-today-arecanut-rate-in-karantaka/

error: Content is protected !!