28/12/2021ರ ಅಡಿಕೆ ಧಾರಣೆ, ಯಲ್ಲಾಪುರದಲ್ಲಿ 53 ಸಾವಿರ ರೂ. ದಾಟಿದ ರಾಶಿ ಅಡಿಕೆ ಬೆಲೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ರಾಶಿ ಅಡಿಕೆಯ ಬೆಲೆಯಲ್ಲಿ ಸೋಮವಾರಕ್ಕಿಂತ ಮಂಗಳವಾರ ಏರಿಕೆಯಾಗಿದೆ. ಸೋಮವಾರ ಪ್ರತಿ ಕ್ವಿಂಟಾಲಿಗೆ ಗರಿಷ್ಠ 52,499 ರೂಪಾಯಿ ಇತ್ತು. ಅದೇ ಮಂಗಳವಾರ ಗರಿಷ್ಠ ದರವು 53,985 ರೂಪಾಯಿ ಆಗಿದೆ. ಉಳಿದ ಮಾರುಕಟ್ಟೆಗಳಲ್ಲಿ ಬೆಲೆಯಲ್ಲಿ ಹೆಚ್ಚೇನೂ ಏರಿಕೆ ಕಂಡುಬಂದಿಲ್ಲ. ರಾಜ್ಯದ ಎಲ್ಲ ಮಾರುಕಟ್ಟೆಗಳ ಧಾರಣೆ ಮಾಹಿತಿ ಕೆಳಗಿನಂತಿದೆ.

ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಚನ್ನಗಿರಿ ರಾಶಿ 46599 47999
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಭದ್ರಾವತಿ ರಾಶಿ 46099 47699
ಯಲ್ಲಾಪೂರ ಕೆಂಪುಗೋಟು 31742 36699
ಯಲ್ಲಾಪೂರ ಕೋಕ 22087 34899
ಯಲ್ಲಾಪೂರ ಚಾಲಿ 40899 49681
ಯಲ್ಲಾಪೂರ ತಟ್ಟಿಬೆಟ್ಟೆ 38809 44899
ಯಲ್ಲಾಪೂರ ಬಿಳೆ ಗೋಟು 30016 40342
ಯಲ್ಲಾಪೂರ ರಾಶಿ 45818 53985
ಶಿವಮೊಗ್ಗ ಗೊರಬಲು 17069 37600
ಶಿವಮೊಗ್ಗ ರಾಶಿ 44599 47699
ಸಿದ್ಧಾಪುರ ಕೆಂಪುಗೋಟು 27799 35389
ಸಿದ್ಧಾಪುರ ಕೋಕ 25099 37999
ಸಿದ್ಧಾಪುರ ಚಾಲಿ 40299 48599
ಸಿದ್ಧಾಪುರ ತಟ್ಟಿಬೆಟ್ಟೆ 38109 44099
ಸಿದ್ಧಾಪುರ ಬಿಳೆ ಗೋಟು 24299 38899
ಸಿದ್ಧಾಪುರ ರಾಶಿ 42099 48609
ಸಿದ್ಧಾಪುರ ಹೊಸ ಚಾಲಿ 34899 40999
ಸಿರಸಿ ಚಾಲಿ 40666 50291
ಸಿರಸಿ ಬೆಟ್ಟೆ 40666 47039
ಸಿರಸಿ ಬಿಳೆ ಗೋಟು 22400 43249
ಸಿರಸಿ ರಾಶಿ 27499 49189
ಸಾಗರ ಚಾಲಿ 37299 44169
ಸಾಗರ ಬಿಳೆ ಗೋಟು 28099 28099
ಸಾಗರ ರಾಶಿ 46499 47499
ಸಾಗರ ಸಿಪ್ಪೆಗೋಟು 5369 18389

https://www.suddikanaja.com/2021/12/27/rashi-areca-rate-hike-in-yallapura-and-today-arecanut-rate-of-karnataka/

error: Content is protected !!