ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ರಾಶಿ ಅಡಿಕೆಯ ಬೆಲೆಯಲ್ಲಿ ಸೋಮವಾರಕ್ಕಿಂತ ಮಂಗಳವಾರ ಏರಿಕೆಯಾಗಿದೆ. ಸೋಮವಾರ ಪ್ರತಿ ಕ್ವಿಂಟಾಲಿಗೆ ಗರಿಷ್ಠ 52,499 ರೂಪಾಯಿ ಇತ್ತು. ಅದೇ ಮಂಗಳವಾರ ಗರಿಷ್ಠ ದರವು 53,985 ರೂಪಾಯಿ ಆಗಿದೆ. ಉಳಿದ ಮಾರುಕಟ್ಟೆಗಳಲ್ಲಿ ಬೆಲೆಯಲ್ಲಿ ಹೆಚ್ಚೇನೂ ಏರಿಕೆ ಕಂಡುಬಂದಿಲ್ಲ. ರಾಜ್ಯದ ಎಲ್ಲ ಮಾರುಕಟ್ಟೆಗಳ ಧಾರಣೆ ಮಾಹಿತಿ ಕೆಳಗಿನಂತಿದೆ.
ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಚನ್ನಗಿರಿ | ರಾಶಿ | 46599 | 47999 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಭದ್ರಾವತಿ | ರಾಶಿ | 46099 | 47699 |
ಯಲ್ಲಾಪೂರ | ಕೆಂಪುಗೋಟು | 31742 | 36699 |
ಯಲ್ಲಾಪೂರ | ಕೋಕ | 22087 | 34899 |
ಯಲ್ಲಾಪೂರ | ಚಾಲಿ | 40899 | 49681 |
ಯಲ್ಲಾಪೂರ | ತಟ್ಟಿಬೆಟ್ಟೆ | 38809 | 44899 |
ಯಲ್ಲಾಪೂರ | ಬಿಳೆ ಗೋಟು | 30016 | 40342 |
ಯಲ್ಲಾಪೂರ | ರಾಶಿ | 45818 | 53985 |
ಶಿವಮೊಗ್ಗ | ಗೊರಬಲು | 17069 | 37600 |
ಶಿವಮೊಗ್ಗ | ರಾಶಿ | 44599 | 47699 |
ಸಿದ್ಧಾಪುರ | ಕೆಂಪುಗೋಟು | 27799 | 35389 |
ಸಿದ್ಧಾಪುರ | ಕೋಕ | 25099 | 37999 |
ಸಿದ್ಧಾಪುರ | ಚಾಲಿ | 40299 | 48599 |
ಸಿದ್ಧಾಪುರ | ತಟ್ಟಿಬೆಟ್ಟೆ | 38109 | 44099 |
ಸಿದ್ಧಾಪುರ | ಬಿಳೆ ಗೋಟು | 24299 | 38899 |
ಸಿದ್ಧಾಪುರ | ರಾಶಿ | 42099 | 48609 |
ಸಿದ್ಧಾಪುರ | ಹೊಸ ಚಾಲಿ | 34899 | 40999 |
ಸಿರಸಿ | ಚಾಲಿ | 40666 | 50291 |
ಸಿರಸಿ | ಬೆಟ್ಟೆ | 40666 | 47039 |
ಸಿರಸಿ | ಬಿಳೆ ಗೋಟು | 22400 | 43249 |
ಸಿರಸಿ | ರಾಶಿ | 27499 | 49189 |
ಸಾಗರ | ಚಾಲಿ | 37299 | 44169 |
ಸಾಗರ | ಬಿಳೆ ಗೋಟು | 28099 | 28099 |
ಸಾಗರ | ರಾಶಿ | 46499 | 47499 |
ಸಾಗರ | ಸಿಪ್ಪೆಗೋಟು | 5369 | 18389 |
https://www.suddikanaja.com/2021/12/27/rashi-areca-rate-hike-in-yallapura-and-today-arecanut-rate-of-karnataka/