03/12/2021ರ ಅಡಿಕೆ ಧಾರಣೆ, 50 ಸಾವಿರ ದಾಟಿದ ಬೆಲೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆ ದರವು 50,000 ರೂಪಾಯಿ ದಾಟಿದೆ. ಶಿರಸಿಯಲ್ಲಿ ರಾಶಿ, ಚಾಲಿ ಅಡಿಕೆಗೆ ಬಂಪರ್ ಬೆಲೆ ನಿಗದಿಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆಯ ದರ ಕೆಳಗಿನಂತಿದೆ.

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 38000 43500
ಕಾರ್ಕಳ ವೋಲ್ಡ್ ವೆರೈಟಿ 45000 51500
ಕುಂದಾಪುರ ಹಳೆ ಚಾಲಿ 50000 51500
ಕುಂದಾಪುರ ಹೊಸ ಚಾಲಿ 37500 43500
ಕುಮುಟ ಕೋಕ 21019 35559
ಕುಮುಟ ಚಿಪ್ಪು 25509 40999
ಕುಮುಟ ಫ್ಯಾಕ್ಟರಿ 21019 35559
ಕುಮುಟ ಹಳೆ ಚಾಲಿ 47509 49599
ಕುಮುಟ ಹೊಸ ಚಾಲಿ 37019 41299
ಚಿತ್ರದುರ್ಗ ಅಪಿ 46319 46729
ಚಿತ್ರದುರ್ಗ ಕೆಂಪುಗೋಟು 30609 31010
ಚಿತ್ರದುರ್ಗ ಬೆಟ್ಟೆ 39849 40269
ಚಿತ್ರದುರ್ಗ ರಾಶಿ 45839 46289
ಪುತ್ತೂರು ನ್ಯೂ ವೆರೈಟಿ 27500 43500
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 43500
ಬಂಟ್ವಾಳ ವೋಲ್ಡ್ ವೆರೈಟಿ 46000 52500
ಭದ್ರಾವತಿ ರಾಶಿ 45099 46999
ಮಂಗಳೂರು ಕೋಕ 27000 32000
ಯಲ್ಲಾಪೂರ ಕೆಂಪುಗೋಟು 30199 36499
ಯಲ್ಲಾಪೂರ ಕೋಕ 22899 35100
ಯಲ್ಲಾಪೂರ ಚಾಲಿ 44262 50540
ಯಲ್ಲಾಪೂರ ತಟ್ಟಿಬೆಟ್ಟೆ 38399 44899
ಯಲ್ಲಾಪೂರ ಬಿಳೆ ಗೋಟು 34899 42769
ಯಲ್ಲಾಪೂರ ರಾಶಿ 45607 53972
ಶಿವಮೊಗ್ಗ ಗೊರಬಲು 17045 39069
ಶಿವಮೊಗ್ಗ ಬೆಟ್ಟೆ 47609 53589
ಶಿವಮೊಗ್ಗ ರಾಶಿ 44289 47019
ಶಿವಮೊಗ್ಗ ಸರಕು 50059 76696
ಸಿದ್ಧಾಪುರ ಕೆಂಪುಗೋಟು 26399 36099
ಸಿದ್ಧಾಪುರ ಕೋಕ 25099 37799
ಸಿದ್ಧಾಪುರ ಚಾಲಿ 46292 50409
ಸಿದ್ಧಾಪುರ ತಟ್ಟಿಬೆಟ್ಟೆ 32099 36469
ಸಿದ್ಧಾಪುರ ಬಿಳೆ ಗೋಟು 31799 42089
ಸಿದ್ಧಾಪುರ ರಾಶಿ 44099 49099
ಸಿದ್ಧಾಪುರ ಹೊಸ ಚಾಲಿ 34099 38699
ಸಿರಸಿ ಚಾಲಿ 36899 50881
ಸಿರಸಿ ಬೆಟ್ಟೆ 41269 47899
ಸಿರಸಿ ಬಿಳೆ ಗೋಟು 13599 44009
ಸಿರಸಿ ರಾಶಿ 36669 50999
ಹೊನ್ನಾಳಿ ರಾಶಿ 46299 46499
ಹೊಸನಗರ ಕೆಂಪುಗೋಟು 36329 39999
ಹೊಸನಗರ ಚಾಲಿ 43599 43599
ಹೊಸನಗರ ಬಿಳೆ ಗೋಟು 28799 28799
ಹೊಸನಗರ ರಾಶಿ 44799 47709

https://www.suddikanaja.com/2021/11/30/today-arecanut-rate-in-karnataka-3/

error: Content is protected !!