ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆ ದರವು 50,000 ರೂಪಾಯಿ ದಾಟಿದೆ. ಶಿರಸಿಯಲ್ಲಿ ರಾಶಿ, ಚಾಲಿ ಅಡಿಕೆಗೆ ಬಂಪರ್ ಬೆಲೆ ನಿಗದಿಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆಯ ದರ ಕೆಳಗಿನಂತಿದೆ.
ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 38000 | 43500 |
ಕಾರ್ಕಳ | ವೋಲ್ಡ್ ವೆರೈಟಿ | 45000 | 51500 |
ಕುಂದಾಪುರ | ಹಳೆ ಚಾಲಿ | 50000 | 51500 |
ಕುಂದಾಪುರ | ಹೊಸ ಚಾಲಿ | 37500 | 43500 |
ಕುಮುಟ | ಕೋಕ | 21019 | 35559 |
ಕುಮುಟ | ಚಿಪ್ಪು | 25509 | 40999 |
ಕುಮುಟ | ಫ್ಯಾಕ್ಟರಿ | 21019 | 35559 |
ಕುಮುಟ | ಹಳೆ ಚಾಲಿ | 47509 | 49599 |
ಕುಮುಟ | ಹೊಸ ಚಾಲಿ | 37019 | 41299 |
ಚಿತ್ರದುರ್ಗ | ಅಪಿ | 46319 | 46729 |
ಚಿತ್ರದುರ್ಗ | ಕೆಂಪುಗೋಟು | 30609 | 31010 |
ಚಿತ್ರದುರ್ಗ | ಬೆಟ್ಟೆ | 39849 | 40269 |
ಚಿತ್ರದುರ್ಗ | ರಾಶಿ | 45839 | 46289 |
ಪುತ್ತೂರು | ನ್ಯೂ ವೆರೈಟಿ | 27500 | 43500 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 43500 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 52500 |
ಭದ್ರಾವತಿ | ರಾಶಿ | 45099 | 46999 |
ಮಂಗಳೂರು | ಕೋಕ | 27000 | 32000 |
ಯಲ್ಲಾಪೂರ | ಕೆಂಪುಗೋಟು | 30199 | 36499 |
ಯಲ್ಲಾಪೂರ | ಕೋಕ | 22899 | 35100 |
ಯಲ್ಲಾಪೂರ | ಚಾಲಿ | 44262 | 50540 |
ಯಲ್ಲಾಪೂರ | ತಟ್ಟಿಬೆಟ್ಟೆ | 38399 | 44899 |
ಯಲ್ಲಾಪೂರ | ಬಿಳೆ ಗೋಟು | 34899 | 42769 |
ಯಲ್ಲಾಪೂರ | ರಾಶಿ | 45607 | 53972 |
ಶಿವಮೊಗ್ಗ | ಗೊರಬಲು | 17045 | 39069 |
ಶಿವಮೊಗ್ಗ | ಬೆಟ್ಟೆ | 47609 | 53589 |
ಶಿವಮೊಗ್ಗ | ರಾಶಿ | 44289 | 47019 |
ಶಿವಮೊಗ್ಗ | ಸರಕು | 50059 | 76696 |
ಸಿದ್ಧಾಪುರ | ಕೆಂಪುಗೋಟು | 26399 | 36099 |
ಸಿದ್ಧಾಪುರ | ಕೋಕ | 25099 | 37799 |
ಸಿದ್ಧಾಪುರ | ಚಾಲಿ | 46292 | 50409 |
ಸಿದ್ಧಾಪುರ | ತಟ್ಟಿಬೆಟ್ಟೆ | 32099 | 36469 |
ಸಿದ್ಧಾಪುರ | ಬಿಳೆ ಗೋಟು | 31799 | 42089 |
ಸಿದ್ಧಾಪುರ | ರಾಶಿ | 44099 | 49099 |
ಸಿದ್ಧಾಪುರ | ಹೊಸ ಚಾಲಿ | 34099 | 38699 |
ಸಿರಸಿ | ಚಾಲಿ | 36899 | 50881 |
ಸಿರಸಿ | ಬೆಟ್ಟೆ | 41269 | 47899 |
ಸಿರಸಿ | ಬಿಳೆ ಗೋಟು | 13599 | 44009 |
ಸಿರಸಿ | ರಾಶಿ | 36669 | 50999 |
ಹೊನ್ನಾಳಿ | ರಾಶಿ | 46299 | 46499 |
ಹೊಸನಗರ | ಕೆಂಪುಗೋಟು | 36329 | 39999 |
ಹೊಸನಗರ | ಚಾಲಿ | 43599 | 43599 |
ಹೊಸನಗರ | ಬಿಳೆ ಗೋಟು | 28799 | 28799 |
ಹೊಸನಗರ | ರಾಶಿ | 44799 | 47709 |
https://www.suddikanaja.com/2021/11/30/today-arecanut-rate-in-karnataka-3/