TODAY ARECANUT RATE | 05/01/2022 ಅಡಿಕೆ ಧಾರಣೆ

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ರಾಶಿ ಅಡಿಕೆ ದರವು ಸ್ಥಿರವಾಗಿದೆ. ಸಿದ್ದಾಪುರದಲ್ಲಿ ಬೆಲೆಯು ನಿನ್ನೆಗಿಂತ ಬುಧವಾರ ತುಸು ಏರಿಕೆ ಕಂಡರೆ, ಶಿವಮೊಗ್ಗದಲ್ಲಿ ಇಳಿಕೆಯಾಗಿದೆ.

READ |  04/01/2022ರ ಅಡಿಕೆ ಧಾರಣೆ, ರಾಜ್ಯದಲ್ಲಿ ಬೆಲೆ ಸ್ಥಿರ

https://www.highperformancegate.com/cdeyj4mni3?key=f95ce548ba397001c5150fe03b415e4a
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಮುಟ ಕೋಕ 18109 29999
ಕುಮುಟ ಚಿಪ್ಪು 24509 36109
ಕುಮುಟ ಫ್ಯಾಕ್ಟರಿ 13509 19169
ಕುಮುಟ ಹಳೆ ಚಾಲಿ 46509 49661
ಕುಮುಟ ಹೊಸ ಚಾಲಿ 37109 42010
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಶಿವಮೊಗ್ಗ ಗೊರಬಲು 17400 36059
ಶಿವಮೊಗ್ಗ ಬೆಟ್ಟೆ 48523 53310
ಶಿವಮೊಗ್ಗ ರಾಶಿ 43599 47269
ಶಿವಮೊಗ್ಗ ಸರಕು 51400 73909
ಸಿದ್ಧಾಪುರ ಕೆಂಪುಗೋಟು 30099 34099
ಸಿದ್ಧಾಪುರ ಕೋಕ 24299 32299
ಸಿದ್ಧಾಪುರ ಚಾಲಿ 47489 48899
ಸಿದ್ಧಾಪುರ ತಟ್ಟಿಬೆಟ್ಟೆ 29099 41869
ಸಿದ್ಧಾಪುರ ಬಿಳೆ ಗೋಟು 26799 36819
ಸಿದ್ಧಾಪುರ ರಾಶಿ 45099 48599
ಸಿದ್ಧಾಪುರ ಹೊಸ ಚಾಲಿ 31599 38099
ಹೊನ್ನಾಳಿ ರಾಶಿ 47400 47400

https://www.suddikanaja.com/2021/12/31/rashi-areca-price-decline-in-karnataka-today-arecanut-price/