ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಕೊರೊನಾ ಮೊದಲನೇ ಮತ್ತು ಎರಡನೇ ಅಲೆಯಲ್ಲಿ ಇದುವರೆಗೆ ಒಟ್ಟು 1,072 ಜನ ಮೃತಪಟ್ಟಿದ್ದು, ಮಂಗಳವಾರ ಮತ್ತೊಬ್ಬರನ್ನು ಕೋವಿಡ್ ಬಲಿ ಪಡೆದಿದ್ದು, ಸಾವಿನ ಸಂಖ್ಯೆಯು 1,073ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಬಳಲುತಿದ್ದ ಶಿವಮೊಗ್ಗ ಮೂಲದ 60 ವರ್ಷದ ವ್ಯಕ್ತಿಯು ನಿಧನ ಹೊಂದಿದ್ದಾರೆ.
ಶಿವಮೊಗ್ಗ ತಾಲೂಕಿನಲ್ಲೇ ಹೆಚ್ಚು ಕೇಸ್
ಶಿವಮೊಗ್ಗ ತಾಲೂಕಿನಲ್ಲಿ 131, ಭದ್ರಾವತಿಯಲ್ಲಿ 48, ತೀರ್ಥಹಳ್ಳಿಯಲ್ಲಿ 17, ಸಾಗರದಲ್ಲಿ 26, ಹೊಸನಗರದಲ್ಲಿ 5, ಸೊರಬದಲ್ಲಿ 4, ಹೊರ ಜಿಲ್ಲೆಯಲ್ಲಿ 12 ಜನರಿಗೆ ಸೋಂಕು ತಗುಲಿದೆ.
https://www.suddikanaja.com/2021/06/02/covid-third-wave-may-hit-children-preparation-made-in-shivamogga/