ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ಅಪ್ರಾಪ್ತ ಬಾಲಕಿಯ ಮೇಲೆ ವ್ಯಕ್ತಿಯೊಬ್ಬರು ಸೋಮವಾರ ಅತ್ಯಾಚಾರ ಮಾಡಿದ್ದಾರೆ.
ನಿದಿಗೆ ಗ್ರಾಮದ ಉಮೇಶ್ (28) ಎಂಬಾತ ಅತ್ಯಾಚಾರ ಮಾಡಿದ್ದಾನೆ. 15 ವರ್ಷದ ಬಾಲಕಿಯನ್ನು ತರೀಕೆರೆ(tarikere)ಯ ಲಾಡ್ಜ್ (lodge)ವೊಂದಕ್ಕೆ ಕರೆದೊಯ್ದು ಆಕೆಯನ್ನು ಬಲವಂತವಾಗಿ ಅತ್ಯಾಚಾರ (rape) ಮಾಡಿದ್ದಾನೆ.
ಆರೋಪಿಯ ವಿರುದ್ಧ ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆ(paper town police station) ಯಲ್ಲಿ ಐಪಿಸಿ ಸೆಕ್ಷನ್ (IPC Section) 366, 342, 376(2), (ಎನ್) ಮತ್ತು ಪೋಕ್ಸೊ (POCSO) ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
https://www.suddikanaja.com/2021/12/23/more-than-50-lodges-in-shimoga-city-were-raid-by-police-on-wednesday-night-and-some-of-the-suspects-were-interrogated/