ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆ ಏರಿಕೆ, 27/01/2022ರ ಅಡಿಕೆ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT PRICE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಏರಿಕೆಯಾಗಿದೆ. ರಾಶಿ ಅಡಿಕೆಯ ಗರಿಷ್ಠ ದರವು ಶಿವಮೊಗ್ಗ ಹೊರತಾಗಿ ಎಲ್ಲ ಮಾರುಕಟ್ಟೆಗಳಲ್ಲಿ ಏರಿಕೆ ಕಂಡಿದೆ. ತುಮಕೂರಿನಲ್ಲಿ ಮಂಗಳವಾರಕ್ಕೆ ಹೋಲಿಸಿದರೆ ಇಂದು 100 ರೂಪಾಯಿ ಏರಿಕೆಯಾಗಿದೆ. ಅದೇ ರೀತಿ, ಯಲ್ಲಾಪುರದಲ್ಲಿ 111 ರೂಪಾಯಿ, ಸಿದ್ದಾಪುರದಲ್ಲಿ 360 ರೂಪಾಯಿ, ಸಾಗರದಲ್ಲಿ 300 ರೂಪಾಯಿ ಹಾಗೂ ಸಿರಸಿಯಲ್ಲಿ ಅತ್ಯಧಿಕ 510 ರೂಪಾಯಿ ಹೆಚ್ಚಳವಾಗಿದೆ. ಶಿವಮೊಗ್ಗದಲ್ಲಿ 190 ರೂಪಾಯಿ ಇಳಿಕೆಯಾಗುತ್ತದೆ.

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಮುಟ ಕೋಕ 8080 27099
ಕುಮುಟ ಚಿಪ್ಪು 25172 36669
ಕುಮುಟ ಹಳೆ ಚಾಲಿ 45569 49826
ಕುಮುಟ ಹೊಸ ಚಾಲಿ 35119 41269
ತುಮಕೂರು ರಾಶಿ 45600 46900
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬೆಂಗಳೂರು ಇತರೆ 50000 55000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಮಂಗಳೂರು ಕೋಕ 30000 39000
ಯಲ್ಲಾಪುರ ಅಪಿ 53629 53629
ಯಲ್ಲಾಪುರ ಕೆಂಪುಗೋಟು 30112 36619
ಯಲ್ಲಾಪುರ ಕೋಕ 20269 30629
ಯಲ್ಲಾಪುರ ತಟ್ಟಿಬೆಟ್ಟೆ 38099 43899
ಯಲ್ಲಾಪುರ ಬಿಳೆ ಗೋಟು 26899 30599
ಯಲ್ಲಾಪುರ ರಾಶಿ 44881 52011
ಯಲ್ಲಾಪುರ ಹಳೆ ಚಾಲಿ 43851 48469
ಯಲ್ಲಾಪುರ ಹೊಸ ಚಾಲಿ 36881 41569
ಶಿವಮೊಗ್ಗ ಗೊರಬಲು 17690 34999
ಶಿವಮೊಗ್ಗ ಬೆಟ್ಟೆ 48399 53200
ಶಿವಮೊಗ್ಗ ರಾಶಿ 44199 46399
ಶಿವಮೊಗ್ಗ ಸರಕು 50069 74100
ಸಿದ್ಧಾಪುರ ಕೆಂಪುಗೋಟು 24899 35109
ಸಿದ್ಧಾಪುರ ಕೋಕ 20399 27319
ಸಿದ್ಧಾಪುರ ಚಾಲಿ 46599 48099
ಸಿದ್ಧಾಪುರ ತಟ್ಟಿಬೆಟ್ಟೆ 37111 44689
ಸಿದ್ಧಾಪುರ ಬಿಳೆ ಗೋಟು 21709 29899
ಸಿದ್ಧಾಪುರ ರಾಶಿ 42699 48009
ಸಿದ್ಧಾಪುರ ಹೊಸ ಚಾಲಿ 33599 41239
ಸಿರಸಿ ಚಾಲಿ 32011 43099
ಸಿರಸಿ ಬೆಟ್ಟೆ 24609 45009
ಸಿರಸಿ ಬಿಳೆ ಗೋಟು 21169 32891
ಸಿರಸಿ ರಾಶಿ 40909 48699
ಸಾಗರ ಕೆಂಪುಗೋಟು 25569 42899
ಸಾಗರ ಕೋಕ 20569 28899
ಸಾಗರ ಚಾಲಿ 33009 42199
ಸಾಗರ ಬಿಳೆ ಗೋಟು 18099 26389
ಸಾಗರ ರಾಶಿ 36009 47199
ಸಾಗರ ಸಿಪ್ಪೆಗೋಟು 7515 21260

https://www.suddikanaja.com/2022/01/05/today-arecanut-rate-in-karnataka-6/

error: Content is protected !!