ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ಅರೆಬಿಳಚಿ ಕ್ಯಾಂಪ್ ನ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಶಿವಮೊಗ್ಗ ತಾಲೂಕಿನ ಹಾಯ್ ಹೊಳೆ ಗ್ರಾಮದ ನಿವಾಸಿ ಸುರೇಶ್ ಅಲಿಯಾಸ್ ಕರಡಿ(24),ಮಿಳ್ಳಘಟ್ಟ ನಿವಾಸಿಗಳಾದ ಪ್ರವೀಣ್(22), ಅಭಿಷೇಕ್(22), ಗಾಜನೂರಿನ ಶಿವಕುಮಾರ್(23) ಎಂಬುವವರನ್ನು ಬಂಧಿಸಲಾಗಿದೆ.
ಆರೋಪಿಗಳು ಭದ್ರಾವತಿಯಲ್ಲಿ 2021ರ ಡಿಸೆಂಬರ್ 29ರಂದು ವ್ಯಕ್ತಿಯೊಬ್ಬರು ತನ್ನ ಪತ್ನಿಯ ಹೆರಿಗಾಗಿ ಭದ್ರಾವತಿಯ ನಿರ್ಮಲಾ ಆಸ್ಪತ್ರೆಗೆ ಹೋಗಿದ್ದು ಜನವರಿ 4 ರಂದು ಮನೆಗೆ ವಾಪಾಸ್ ಬಂದಿದ್ದಾರೆ. ಆಗ ಮನೆಯ ಬೀಗವನ್ನು ಒಡೆದು ಟಿ.ವಿ ಹಾಗೂ 50,000 ರೂಪಾಯ ನಗದು ಕಳ್ಳತನ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಹೊಳೆಹೊನ್ನೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
https://www.suddikanaja.com/2021/09/17/arecanut-theft-after-increasing-price/