ಡಿಪ್ಲೊಮಾ, ಎಂಜಿನಿಯರಿಂಗ್ ಪಾಸ್ ಆದವರಿಗೆ IRCON 226 ಹುದ್ದೆ, 40,000ವರೆಗೆ ಸಂಬಳ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಇಂಡಿಯನ್ ರೈಲ್ವೆ ಕನ್ಸಟ್ರಕ್ಷನ್ ಕಂಪನಿ ಲಿಮಿಟೆಡ್ (IRCON-Indian Railway Construction Company Limited)ನಲ್ಲಿ 226 ಜಿಯಾಲಾಜಿಸ್ಟ್, ಸೈಟ್ ಸುಪರ್ ವೈಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾರ್ಚ್ 12ರಂದು ನಡೆಯಲಿರುವ ವಾಕ್ ಇನ್ ಇಂಟರ್ ವ್ಯೂನಲ್ಲಿ ಪಾಲ್ಗೊಳ್ಳುವಂತೆ ತಿಳಿಸಲಾಗಿದೆ.

JOBS FB Link

READ | ಎಸ್ಸೆಸ್ಸೆಲ್ಸಿ, ಪದವಿ ತೇರ್ಗಡೆಯಾದವರಿಗೆ ಬ್ಯಾಂಕ್ ನಲ್ಲಿ ಉದ್ಯೋಗ, ಕೂಡಲೇ ಅರ್ಜಿ ಸಲ್ಲಿಸಿ

ಸಂಸ್ಥೆ- ಇಂಡಿಯನ್ ರೈಲ್ವೆ ಕನ್ಸಟ್ರಕ್ಷನ್ ಕಂಪನಿ ಲಿಮಿಟೆಡ್  (IRCON)
ಖಾಲಿ ಹುದ್ದೆಗಳು- 226
ಉದ್ಯೋಗ ಸ್ಥಳ- ಭಾರತದಾದ್ಯಂತ (All India)
ಹುದ್ದೆ ಹೆಸರು- ಜಿಯಾಲಾಜಿಸ್ಟ್(Geologist), ಸೈಟ್ ಸುಪರ್ ವೈಸರ್ (Site Supervisor )
ವೇತನ– 25,000 ದಿಂದ 40,000 ರೂಪಾಯಿ

ಅಭ್ಯರ್ಥಿಗಳು ಹೊಂದಿರಬೇಕಾದ ವಿದ್ಯಾರ್ಹತೆ

  • ಸೀನಿಯರ್ ವಕ್ರ್ಸ್ ಎಂಜಿನಿಯರ್(Sr. Works Engineer)/ ಸಿವಿಲ್ (ಕನಿಷ್ಠ 3 ವರ್ಷ ಸೇವಾನುಭವ), ವಕ್ರ್ಸ್ ಎಂಜಿನಿಯರ್ ( Works Engineer)/ಸಿವಿಲ್- ಸಿವಿಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿರಬೇಕು (1 ವರ್ಷ ಸೇವಾನುಭ).
  • ಸೈಟ್ ಸುಪರ್ ವೈಸರ್/ ಸಿವಿಲ್- ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ( ಕನಿಷ್ಠ 3 ವರ್ಷ ಸೇವಾನುಭ)
  • ವಕ್ರ್ಸ್ ಎಂಜಿನಿಯರ್/ ಎಲೆಕ್ಟ್ರಿಕಲ್- ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ (ಕನಿಷ್ಠ 3 ವರ್ಷ ಸೇವಾನುಭ)
  • ಸೀನಿಯರ್ ವಕ್ರ್ಸ್ ಎಂಜಿನಿಯರ್/ ಎಸ್ ಆಂಡ್ ಟಿ(3 ವರ್ಷ ಅನುಭವ), ವಕ್ರ್ಸ್ ಎಂಜಿನಿಯರ್/ಎಸ್ ಆಂಡ್ ಟಿ- (3 ವರ್ಷ ಅನುಭವ) ಎಂಜಿನಿಯರಿಂಗ್ ಪದವಿ/ ಟೆಕ್ನಾಲಜಿ ಇನ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್/ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್/ ಎ ಆಂಡ್ ಸಿ ಎಂಜಿನಿಯರಿಂಗ್/ ಇ ಆಂಡ್ ಐ ಎಂಜಿನಿಯರಿಂಗ್
  • ಜಿಯಾಲಾಜಿಸ್ಟ್- ಜಿಯಾಲಾಜಿಯಲ್ಲಿ ಎಂಎಸ್.ಸಿ, ಎಂಟೆಕ್/ ಜಿಯಾಲಜಿಯಲ್ಲಿ ಎಂಜಿನಿಯರಿಂಗ್ (1 ವರ್ಷ ಅನುಭವ). ಹುದ್ದೆ, ಕಾರ್ಯಾನುಭವ ಸೇರಿದಂತೆ ವಿವಿಧ ಮಾಹಿತಿಗಳಿಗಾಗಿ ನೋಟಿಫಿಕೇಶನ್ ಓದಿ.
ಸಂದರ್ಶನ ಹಾಜರಾಗುವುದು ಹೇಗೆ?

ರಾಜ್ಯವಾರು ಹುದ್ದೆಗಳ ನೇಮಕಾತಿಯು ಆಯಾ ರಾಜ್ಯದಲ್ಲೇ ನಡೆಯಲಿವೆ. ಕರ್ನಾಟಕದ್ದು IRCON Southern Regional Office, B2-318, TF, Thungabadra Block, National Games Village, Kormangala, Bengaluru-560047 ಇಲ್ಲಿ ನಡೆಯಲಿದೆ. ಅಗತ್ಯ ದಾಖಲೆಗಳೊಂದಿಗೆ ಹುದ್ದೆವಾರು ಸಂದರ್ಶನ ನಡೆಯಲಿದೆ.

ಹುದ್ದೆ ಹೆಸರು ನೋಂದಣಿ ದಿನಾಂಕ
ಸೀನಿಯರ್ ವಕ್ರ್ಸ್ ಎಂಜಿನಿಯರ್/ ಸಿವಿಲ್ (23 Posts) 11-03-2022
ವಕ್ರ್ಸ್ ಎಂಜಿನಿಯರ್/ ಸಿವಿಲ್ (163 Posts) 08-03-2022
ಸೈಟ್ ಸುಪರ್ ವೈಸರ್/ ಸಿವಿಲ್ (1 Posts) 08-03-2022
ವಕ್ರ್ಸ್ ಎಂಜಿನಿಯರ್/ ಎಲೆಕ್ಟ್ರಿಕಲ್ (9 Posts) 11-03-2022
ಸೀನಿಯರ್ ವಕ್ರ್ಸ್ ಎಂಜಿನಿಯರ್/ ಎಸ್ ಆಂಡ್ ಟಿ (8 Posts) 12-03-2022
ವಕ್ರ್ಸ್ ಎಂಜಿನಿಯರ್/ ಎಸ್ ಆಂಡ್ ಟಿ (21 Posts) 12-03-2022
ಜಿಯಾಲಾಜಿಸ್ಟ್ (1 Posts) 08-03-2022

   NOTIFICATION

   WEBSITE

   EMAIL FOR QUERIES

https://www.suddikanaja.com/2021/09/27/police-recruitment-last-date-for-applying/

error: Content is protected !!