ರಾಶಿ ಅಡಿಕೆ ಬೆಲೆ ನಿರಂತರ ಇಳಿಕೆ, 25/02/2022ರ ಅಡಿಕೆ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ನಿರಂತರವಾಗಿ ರಾಶಿ ಅಡಿಕೆ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ರಾಶಿ ಅಡಿಕೆ ಬೆಲೆಯು ಗುರುವಾರಕ್ಕೆ ಹೋಲಿಸಿದರೆ, ಶುಕ್ರವಾರ ಪ್ರತಿ ಕ್ವಿಂಟಾಲ್ ಗೆ ಸಿದ್ದಾಪುರದಲ್ಲಿ 130 ರೂಪಾಯಿ ಹಾಗೂ ಸಿರಸಿಯಲ್ಲಿ 610 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಕೆಳಗಿನಂತಿದೆ.

Arecanut FB group join

READ | ರಾಜ್ಯದಲ್ಲಿ ಅಡಿಕೆ ಬೆಲೆ ಇಳಿಕೆ, 24/02/2022ರ ಅಡಿಕೆ ಧಾರಣೆ

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಮುಟ ಕೋಕ 13599 25019
ಕುಮುಟ ಚಿಪ್ಪು 24019 29019
ಕುಮುಟ ಫ್ಯಾಕ್ಟರಿ 13019 19880
ಕುಮುಟ ಹಳೆ ಚಾಲಿ 46019 48279
ಕುಮುಟ ಹೊಸ ಚಾಲಿ 25569 39599
ತುಮಕೂರು ರಾಶಿ 45100 46200
ದಾವಣಗೆರೆ ರಾಶಿ 40759 46179
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಭದ್ರಾವತಿ ರಾಶಿ 41399 45999
ಮಂಗಳೂರು ಕೋಕ 25000 30000
ಸಿದ್ಧಾಪುರ ಕೆಂಪುಗೋಟು 25669 32889
ಸಿದ್ಧಾಪುರ ಕೋಕ 19699 26882
ಸಿದ್ಧಾಪುರ ಚಾಲಿ 45399 45399
ಸಿದ್ಧಾಪುರ ತಟ್ಟಿಬೆಟ್ಟೆ 36889 44809
ಸಿದ್ಧಾಪುರ ಬಿಳೆ ಗೋಟು 22689 32689
ಸಿದ್ಧಾಪುರ ರಾಶಿ 44099 46789
ಸಿದ್ಧಾಪುರ ಹೊಸ ಚಾಲಿ 34099 40098
ಸಿರಸಿ ಚಾಲಿ 31099 41239
ಸಿರಸಿ ಬೆಟ್ಟೆ 37018 45099
ಸಿರಸಿ ಬಿಳೆ ಗೋಟು 21599 31869
ಸಿರಸಿ ರಾಶಿ 31599 46699
ಹೊನ್ನಾಳಿ ರಾಶಿ 46899 46899

https://www.suddikanaja.com/2022/02/21/rashi-arecanut-rate-quite-increase-in-siddapura-other-marker-rate-decline/

error: Content is protected !!