ರಾಜ್ಯದ ಕೆಲವೆಡೆ ರಾಶಿ ಅಡಿಕೆ ಬೆಲೆ ಏರಿಕೆ, 22/02/2022ರ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ಕೆಲವು ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ದರ ತುಸು ಏರಿಕೆ ಕಂಡಿದೆ. ಸೋಮವಾರಕ್ಕೆ ಹೋಲಿಸಿದರೆ ಮಂಗಳವಾರ ಸಾಗರದಲ್ಲಿ ಪ್ರತಿ ಕ್ವಿಂಟಾಲ್ ಗರಿಷ್ಠ ಬೆಲೆಯಲ್ಲಿ 350 ರೂಪಾಯಿ ಹಾಗೂ ಸಿರಸಿಯಲ್ಲಿ 220 ರೂ. ಏರಿಕೆಯಾಗಿದೆ. ಸಿದ್ದಾಪುರದಲ್ಲಿ 200 ರೂಪಾಯಿ ಮತ್ತು ಯಲ್ಲಾಪುರದಲ್ಲಿ 339 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಬೆಲೆ ಕೆಳಗಿನಂತಿದೆ.

Arecanut FB group join

READ | ರಾಶಿ ಅಡಿಕೆ ಬೆಲೆಯಲ್ಲಿ ತುಸು ಏರಿಕೆ, 21-02-2022ರ ಅಡಿಕೆ ಧಾರಣೆ

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕುಂದಾಪುರ ಹಳೆ ಚಾಲಿ 51500 52500
ಕುಂದಾಪುರ ಹೊಸ ಚಾಲಿ 43500 44500
ಚಿತ್ರದುರ್ಗ ಅಪಿ 45619 46029
ಚಿತ್ರದುರ್ಗ ಕೆಂಪುಗೋಟು 30909 31310
ಚಿತ್ರದುರ್ಗ ಬೆಟ್ಟೆ 36349 36789
ಚಿತ್ರದುರ್ಗ ರಾಶಿ 45139 45569
ಚನ್ನಗಿರಿ ರಾಶಿ 44899 46500
ತುಮಕೂರು ರಾಶಿ 45400 46300
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಮಂಗಳೂರು ಕೋಕ 29000 50216
ಯಲ್ಲಾಪುರ ಅಪಿ 53170 54629
ಯಲ್ಲಾಪುರ ಕೆಂಪುಗೋಟು 28919 36399
ಯಲ್ಲಾಪುರ ಕೋಕ 19022 30212
ಯಲ್ಲಾಪುರ ತಟ್ಟಿಬೆಟ್ಟೆ 38199 45380
ಯಲ್ಲಾಪುರ ಬಿಳೆ ಗೋಟು 26899 32009
ಯಲ್ಲಾಪುರ ರಾಶಿ 45799 52039
ಯಲ್ಲಾಪುರ ಹಳೆ ಚಾಲಿ 44000 47409
ಯಲ್ಲಾಪುರ ಹೊಸ ಚಾಲಿ 34506 41800
ಸಿದ್ಧಾಪುರ ಕೆಂಪುಗೋಟು 28809 32789
ಸಿದ್ಧಾಪುರ ಕೋಕ 20871 28599
ಸಿದ್ಧಾಪುರ ಚಾಲಿ 43711 45999
ಸಿದ್ಧಾಪುರ ತಟ್ಟಿಬೆಟ್ಟೆ 37689 43869
ಸಿದ್ಧಾಪುರ ಬಿಳೆ ಗೋಟು 22899 32399
ಸಿದ್ಧಾಪುರ ರಾಶಿ 43379 46809
ಸಿದ್ಧಾಪುರ ಹೊಸ ಚಾಲಿ 35099 40599
ಸಿರಸಿ ಚಾಲಿ 32160 42461
ಸಿರಸಿ ಬೆಟ್ಟೆ 26719 44399
ಸಿರಸಿ ಬಿಳೆ ಗೋಟು 21919 34099
ಸಿರಸಿ ರಾಶಿ 36009 46989
ಸಾಗರ ಕೆಂಪುಗೋಟು 27899 37689
ಸಾಗರ ಕೋಕ 26969 28799
ಸಾಗರ ಚಾಲಿ 32099 37299
ಸಾಗರ ಬಿಳೆ ಗೋಟು 24899 27929
ಸಾಗರ ರಾಶಿ 41606 46999
ಸಾಗರ ಸಿಪ್ಪೆಗೋಟು 5390 20009

https://www.suddikanaja.com/2022/02/21/rashi-arecanut-rate-quite-increase-in-siddapura-other-marker-rate-decline/

error: Content is protected !!