ಸಿರಸಿಯಲ್ಲಿ ಏರಿಕೆ, ಶಿವಮೊಗ್ಗದಲ್ಲಿ ರಾಶಿ ಅಡಿಕೆ ರೇಟ್ ಇಳಿಕೆ, 10/02/2022ರ ಅಡಿಕೆ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿರಸಿಯಲ್ಲಿ ರಾಶಿ ಅಡಿಕೆ ಧಾರಣೆಯು ಏರಿಕೆಯಾಗಿದ್ದು, ಶಿವಮೊಗ್ಗದಲ್ಲಿ ಇಳಿಕೆಯಾಗಿದೆ. ಬುಧವಾರಕ್ಕೆ ಹೋಲಿಸಿದರೆ ಶುಕ್ರವಾರ ಸಿರಸಿಯಲ್ಲಿ ಕ್ವಿಂಟಾಲ್ ಗೆ ಗರಿಷ್ಠ 611 ರೂಪಾಯಿ ಏರಿಕೆಯಾಗಿದೆ. ಶಿವಮೊಗ್ಗದಲ್ಲಿ 110 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಧಾರಣೆ ಕೆಳಗಿನಂತಿದೆ.

Arecanut FB group join

READ | ತುಮಕೂರಿನಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ತುಸು ಏರಿಕೆ, 09/02/2022ರ ಅಡಿಕೆ ಧಾರಣೆ

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಮುಟ ಕೋಕ 7070 27691
ಕುಮುಟ ಚಿಪ್ಪು 20102 31988
ಕುಮುಟ ಹಳೆ ಚಾಲಿ 47099 48099
ಕುಮುಟ ಹೊಸ ಚಾಲಿ 33299 39111
ಚನ್ನಗಿರಿ ರಾಶಿ 43899 46299
ತುಮಕೂರು ರಾಶಿ 45000 46400
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಯಲ್ಲಾಪುರ ಅಪಿ 52369 54269
ಯಲ್ಲಾಪುರ ಕೆಂಪುಗೋಟು 28161 36009
ಯಲ್ಲಾಪುರ ಕೋಕ 19899 29500
ಯಲ್ಲಾಪುರ ತಟ್ಟಿಬೆಟ್ಟೆ 37880 44899
ಯಲ್ಲಾಪುರ ಬಿಳೆ ಗೋಟು 24899 31440
ಯಲ್ಲಾಪುರ ರಾಶಿ 45289 49900
ಯಲ್ಲಾಪುರ ಹಳೆ ಚಾಲಿ 44020 47010
ಯಲ್ಲಾಪುರ ಹೊಸ ಚಾಲಿ 32530 39199
ಶಿವಮೊಗ್ಗ ಗೊರಬಲು 17009 34440
ಶಿವಮೊಗ್ಗ ಬೆಟ್ಟೆ 45609 52009
ಶಿವಮೊಗ್ಗ ರಾಶಿ 42209 46009
ಶಿವಮೊಗ್ಗ ಸರಕು 54009 75696
ಸಿದ್ಧಾಪುರ ಕೆಂಪುಗೋಟು 25691 33099
ಸಿದ್ಧಾಪುರ ಕೋಕ 20699 29299
ಸಿದ್ಧಾಪುರ ಚಾಲಿ 43111 46799
ಸಿದ್ಧಾಪುರ ತಟ್ಟಿಬೆಟ್ಟೆ 33699 45699
ಸಿದ್ಧಾಪುರ ಬಿಳೆ ಗೋಟು 21699 29099
ಸಿದ್ಧಾಪುರ ರಾಶಿ 44689 47009
ಸಿದ್ಧಾಪುರ ಹೊಸ ಚಾಲಿ 32411 39039
ಸಿರಸಿ ಚಾಲಿ 26596 39515
ಸಿರಸಿ ಬೆಟ್ಟೆ 36699 43618
ಸಿರಸಿ ಬಿಳೆ ಗೋಟು 20099 33693
ಸಿರಸಿ ರಾಶಿ 40299 47088
ಸಾಗರ ಕೆಂಪುಗೋಟು 23919 38699
ಸಾಗರ ಕೋಕ 18899 30699
ಸಾಗರ ಚಾಲಿ 31209 39313
ಸಾಗರ ಬಿಳೆ ಗೋಟು 13099 26729
ಸಾಗರ ರಾಶಿ 34009 46969
ಸಾಗರ ಸಿಪ್ಪೆಗೋಟು 6869 18759

https://www.suddikanaja.com/2022/02/04/today-arecanut-price-in-karnataka-4/

error: Content is protected !!