ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿರಸಿಯಲ್ಲಿ ರಾಶಿ ಅಡಿಕೆ ಧಾರಣೆಯು ಏರಿಕೆಯಾಗಿದ್ದು, ಶಿವಮೊಗ್ಗದಲ್ಲಿ ಇಳಿಕೆಯಾಗಿದೆ. ಬುಧವಾರಕ್ಕೆ ಹೋಲಿಸಿದರೆ ಶುಕ್ರವಾರ ಸಿರಸಿಯಲ್ಲಿ ಕ್ವಿಂಟಾಲ್ ಗೆ ಗರಿಷ್ಠ 611 ರೂಪಾಯಿ ಏರಿಕೆಯಾಗಿದೆ. ಶಿವಮೊಗ್ಗದಲ್ಲಿ 110 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಧಾರಣೆ ಕೆಳಗಿನಂತಿದೆ.
READ | ತುಮಕೂರಿನಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ತುಸು ಏರಿಕೆ, 09/02/2022ರ ಅಡಿಕೆ ಧಾರಣೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 7070 | 27691 |
ಕುಮುಟ | ಚಿಪ್ಪು | 20102 | 31988 |
ಕುಮುಟ | ಹಳೆ ಚಾಲಿ | 47099 | 48099 |
ಕುಮುಟ | ಹೊಸ ಚಾಲಿ | 33299 | 39111 |
ಚನ್ನಗಿರಿ | ರಾಶಿ | 43899 | 46299 |
ತುಮಕೂರು | ರಾಶಿ | 45000 | 46400 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಯಲ್ಲಾಪುರ | ಅಪಿ | 52369 | 54269 |
ಯಲ್ಲಾಪುರ | ಕೆಂಪುಗೋಟು | 28161 | 36009 |
ಯಲ್ಲಾಪುರ | ಕೋಕ | 19899 | 29500 |
ಯಲ್ಲಾಪುರ | ತಟ್ಟಿಬೆಟ್ಟೆ | 37880 | 44899 |
ಯಲ್ಲಾಪುರ | ಬಿಳೆ ಗೋಟು | 24899 | 31440 |
ಯಲ್ಲಾಪುರ | ರಾಶಿ | 45289 | 49900 |
ಯಲ್ಲಾಪುರ | ಹಳೆ ಚಾಲಿ | 44020 | 47010 |
ಯಲ್ಲಾಪುರ | ಹೊಸ ಚಾಲಿ | 32530 | 39199 |
ಶಿವಮೊಗ್ಗ | ಗೊರಬಲು | 17009 | 34440 |
ಶಿವಮೊಗ್ಗ | ಬೆಟ್ಟೆ | 45609 | 52009 |
ಶಿವಮೊಗ್ಗ | ರಾಶಿ | 42209 | 46009 |
ಶಿವಮೊಗ್ಗ | ಸರಕು | 54009 | 75696 |
ಸಿದ್ಧಾಪುರ | ಕೆಂಪುಗೋಟು | 25691 | 33099 |
ಸಿದ್ಧಾಪುರ | ಕೋಕ | 20699 | 29299 |
ಸಿದ್ಧಾಪುರ | ಚಾಲಿ | 43111 | 46799 |
ಸಿದ್ಧಾಪುರ | ತಟ್ಟಿಬೆಟ್ಟೆ | 33699 | 45699 |
ಸಿದ್ಧಾಪುರ | ಬಿಳೆ ಗೋಟು | 21699 | 29099 |
ಸಿದ್ಧಾಪುರ | ರಾಶಿ | 44689 | 47009 |
ಸಿದ್ಧಾಪುರ | ಹೊಸ ಚಾಲಿ | 32411 | 39039 |
ಸಿರಸಿ | ಚಾಲಿ | 26596 | 39515 |
ಸಿರಸಿ | ಬೆಟ್ಟೆ | 36699 | 43618 |
ಸಿರಸಿ | ಬಿಳೆ ಗೋಟು | 20099 | 33693 |
ಸಿರಸಿ | ರಾಶಿ | 40299 | 47088 |
ಸಾಗರ | ಕೆಂಪುಗೋಟು | 23919 | 38699 |
ಸಾಗರ | ಕೋಕ | 18899 | 30699 |
ಸಾಗರ | ಚಾಲಿ | 31209 | 39313 |
ಸಾಗರ | ಬಿಳೆ ಗೋಟು | 13099 | 26729 |
ಸಾಗರ | ರಾಶಿ | 34009 | 46969 |
ಸಾಗರ | ಸಿಪ್ಪೆಗೋಟು | 6869 | 18759 |
https://www.suddikanaja.com/2022/02/04/today-arecanut-price-in-karnataka-4/