TODAY ARECANUT RATE, 23/03/2022ರ ಅಡಿಕೆ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿರಸಿ ಹೊರತುಪಡಿಸಿ ರಾಜ್ಯದ ಬಹುತೇಕ ಎಲ್ಲ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆಯು ಇಳಿಕೆ ಕಂಡಿದೆ. ಸಿರಸಿಯಲ್ಲಿ ಬುಧವಾರ ರಾಶಿಯ ಗರಿಷ್ಠ ಬೆಲೆಯಲ್ಲಿ 20 ರೂಪಾಯಿ ಏರಿಕೆಯಾಗಿದೆ. ಶಿವಮೊಗ್ಗದಲ್ಲಿ 92 ರೂ, ಸಿದ್ದಾಪುರದಲ್ಲಿ 300 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಕೆಳಗಿನಂತಿದೆ.

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಮಂಗಳೂರು ಕೋಕ 26000 32000
ಶಿವಮೊಗ್ಗ ಗೊರಬಲು 16009 33950
ಶಿವಮೊಗ್ಗ ಬೆಟ್ಟೆ 47899 50989
ಶಿವಮೊಗ್ಗ ರಾಶಿ 42899 46899
ಶಿವಮೊಗ್ಗ ಸರಕು 55000 76006
ಸಿದ್ಧಾಪುರ ಕೆಂಪುಗೋಟು 26699 31812
ಸಿದ್ಧಾಪುರ ಕೋಕ 21699 29880
ಸಿದ್ಧಾಪುರ ತಟ್ಟಿಬೆಟ್ಟೆ 34019 44509
ಸಿದ್ಧಾಪುರ ಬಿಳೆ ಗೋಟು 24099 31618
ಸಿದ್ಧಾಪುರ ರಾಶಿ 45099 46899
ಸಿದ್ಧಾಪುರ ಹೊಸ ಚಾಲಿ 34099 40609
ಸಿರಸಿ ಚಾಲಿ 36009 40606
ಸಿರಸಿ ಬೆಟ್ಟೆ 40615 43999
ಸಿರಸಿ ಬಿಳೆ ಗೋಟು 23109 35209
ಸಿರಸಿ ರಾಶಿ 44219 47919

error: Content is protected !!