Today Arecanut Rate | 19/03/2022ರ ಅಡಿಕೆ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿದ್ದಾಪುರದಲ್ಲಿ ರಾಶಿ ಅಡಿಕೆ ದರದಲ್ಲಿ ಶನಿವಾರ ಏರಿಕೆಯಾಗಿದೆ. ಕ್ವಿಂಟಾಲ್ ಗರಿಷ್ಠ ದರದಲ್ಲಿ 180 ರೂಪಾಯಿ ಹೆಚ್ಚಳವಾಗಿದೆ. ಸಿರಸಿಯಲ್ಲಿ 2,230 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಧಾರಣೆ ಕೆಳಗಿನಂತಿದೆ.

Arecanut FB group join

READ | ಅಡಿಕೆ ಬೆಲೆಯಲ್ಲಿ ಭಾರಿ ಏರಿಕೆ, 18/03/2022ರ ಧಾರಣೆ

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕುಂದಾಪುರ ಹೊಸ ಚಾಲಿ 43500 44500
ಚನ್ನಗಿರಿ ರಾಶಿ 45199 46519
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಸಿದ್ಧಾಪುರ ಕೆಂಪುಗೋಟು 27679 32699
ಸಿದ್ಧಾಪುರ ಕೋಕ 23189 33699
ಸಿದ್ಧಾಪುರ ಚಾಲಿ 44039 44039
ಸಿದ್ಧಾಪುರ ತಟ್ಟಿಬೆಟ್ಟೆ 37419 39019
ಸಿದ್ಧಾಪುರ ಬಿಳೆ ಗೋಟು 23900 32118
ಸಿದ್ಧಾಪುರ ರಾಶಿ 45139 46509
ಸಿದ್ಧಾಪುರ ಹೊಸ ಚಾಲಿ 33599 39639
ಸಿರಸಿ ಚಾಲಿ 36999 39999
ಸಿರಸಿ ಬೆಟ್ಟೆ 34399 41598
ಸಿರಸಿ ಬಿಳೆ ಗೋಟು 22111 32303
ಸಿರಸಿ ರಾಶಿ 44449 46669

error: Content is protected !!