ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ, ಇಂದಿನ ರೇಟ್ ಇಲ್ಲಿದೆ

 

 

ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಬಂಗಾರದ ಬೆಲೆಯು ಪ್ರತಿ 10 ಗ್ರಾಂ ಅಪರಂಜಿಗೆ 320 ರೂ. ಇಳಿಕೆಯಾಗಿದೆ. ನಿರಂತರ ಏರಿಕೆ ಕಾಣುತ್ತಿದ್ದ ಬೆಲೆಗೆ ಕಳೆದ ಎರಡು ದಿನಗಳಿಂದ ಬ್ರೇಕ್ ಬಿದ್ದಿದೆ. 22 ಕ್ಯಾರೆಟ್ ಚಿನ್ನಕ್ಕೆ 47,800 ರೂಪಾಯಿ, 24 ಕ್ಯಾರೆಟ್ ಗೆ 52,140 ರೂಪಾಯಿ ಇಳಿಕೆಯಾಗಿದೆ.

READ | ಹಿರೇಜಂಬೂರಿನಲ್ಲಿ ದೊರೆತ ಭೂತಗೋಸಿಯ ಗೋಸಾಸ ಕಲ್ಲು ಏನಿದರ ವಿಶೇಷ, ಇಲ್ಲಿದೆ ಕಂಪ್ಲೀಟ್ ಮಾಹಿತಿ

ದಿನಾಂಕ 22 ಕ್ಯಾರೆಟ್ 24 ಕ್ಯಾರೆಟ್
ಏಪ್ರಿಲ್ 01 48,100 52,470
ಏಪ್ರಿಲ್ 02 47,950 52,310
ಏಪ್ರಿಲ್ 03 47,950 52,460
ಏಪ್ರಿಲ್ 04 47,800 52,140

error: Content is protected !!