ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಬಂಗಾರದ ಬೆಲೆಯು ಪ್ರತಿ 10 ಗ್ರಾಂ ಅಪರಂಜಿಗೆ 320 ರೂ. ಇಳಿಕೆಯಾಗಿದೆ. ನಿರಂತರ ಏರಿಕೆ ಕಾಣುತ್ತಿದ್ದ ಬೆಲೆಗೆ ಕಳೆದ ಎರಡು ದಿನಗಳಿಂದ ಬ್ರೇಕ್ ಬಿದ್ದಿದೆ. 22 ಕ್ಯಾರೆಟ್ ಚಿನ್ನಕ್ಕೆ 47,800 ರೂಪಾಯಿ, 24 ಕ್ಯಾರೆಟ್ ಗೆ 52,140 ರೂಪಾಯಿ ಇಳಿಕೆಯಾಗಿದೆ.
READ | ಹಿರೇಜಂಬೂರಿನಲ್ಲಿ ದೊರೆತ ಭೂತಗೋಸಿಯ ಗೋಸಾಸ ಕಲ್ಲು ಏನಿದರ ವಿಶೇಷ, ಇಲ್ಲಿದೆ ಕಂಪ್ಲೀಟ್ ಮಾಹಿತಿ
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ |
ಏಪ್ರಿಲ್ 01 | 48,100 | 52,470 |
ಏಪ್ರಿಲ್ 02 | 47,950 | 52,310 |
ಏಪ್ರಿಲ್ 03 | 47,950 | 52,460 |
ಏಪ್ರಿಲ್ 04 | 47,800 | 52,140 |