ಎಸ್ಸೆಸ್ಸೆಲ್ಸಿ, ಡಿಪ್ಲೋಮಾ, ಐಟಿಐ ಪಾಸ್ ಆದವರಿಗೆ ಹ್ಯಾಲ್‍ನಲ್ಲಿ ಉದ್ಯೋಗ, ಕೈತುಂಬ ಸಂಬಳ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಎಚ್.ಎ.ಎಲ್)ನ ಒಂದು ಪ್ರಿಮಿಯರ್ ನವರತ್ನ ಕಂಪನಿಯು ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಏಪ್ರಿಲ್ 20 ಅಂತಿಮ ದಿನವಾಗಿರುತ್ತದೆ.

JOBS FB Link

READ |  ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿಯಲ್ಲಿ ನೇಮಕಾತಿ, ಯಾರೆಲ್ಲ ಸಂದರ್ಶನದಲ್ಲಿ ಭಾಗವಹಿಸಬಹುದು

ಉದ್ಯೋಗ ಸಂಸ್ಥೆ   ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
ಉದ್ಯೋಗ ಸ್ಥಳ ಬೆಂಗಳೂರು
ಹುದ್ದೆಗಳ ಸಂಖ್ಯೆ  91
ಆಯ್ಕೆ ಪ್ರಕ್ರಿಯೆ ಶಾರ್ಟ್ ಲಿಸ್ಟ್ ಬಳಿಕ 150 ಅಂಕಗಳ ಲಿಖಿತ ಪರೀಕ್ಷೆ ಮಾಡಲಾಗುವುದು. ಅಲ್ಲಿ ಆಯ್ಕೆಯಾದವರನ್ನು ನೇಮಕ ಮಾಡಲಾಗುವುದು.
ಪ್ರಮುಖ ದಿನಾಂಕ
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ 06-04-2022
ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕ 20-04-2022

ಹುದ್ದೆ ಹೆಸರು, ಹುದ್ದೆ ಸಂಖ್ಯೆ, ವೇತನ
ಎಂಜಿನಿಯರಿಂಗ್ ಅಸಿಸ್ಟಂಟ್ ಟ್ರೈನಿ (ಇಎಟಿ)-66, ಈ ಹುದ್ದೆಗೆ ಡಿಪ್ಲೋಮಾ ಪಾಸ್ ಆಗಿರಬೇಕು. ಮಾಸಿಕ 24,500 ರೂಪಾಯಿಯಿಂದ 90,000 ರೂ.ವರೆಗೆ.
ಟೆಕ್ನೀಷಿಯನ್ ಸಿ- 25, ಈ ಹುದ್ದೆಗೆ ಅಭ್ಯರ್ಥಿಯು ಎಸ್ಸೆಸ್ಸೆಲ್ಸಿ, ಐಟಿಐ ತೇರ್ಗಡೆಯಾಗಿರಬೇಕು. ಮಾಸಿಕ 21,500 ರೂಪಾಯಿಂದ 82,000 ರೂ.ವರೆಗೆ

NOTIFICATION

CLICK HERE TO APPLY

error: Content is protected !!