ಚಿನ್ನಾಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್, 53 ಸಾವಿರ ಗಡಿದಾಟಿದ ಅಪರಂಜಿಯ ಬೆಲೆ

 

 

ಸುದ್ದಿ ಕಣಜ.ಕಾಂ | KARNATAKA | MARKET RATE
ಬೆಂಗಳೂರು: ನಿರಂತರ ಏರಿಳಿಕೆ ಕಾಣುತಿದ್ದ ಚಿನ್ನದ ಬೆಲೆಯು ಕಳೆದ ಎರಡು ದಿನಗಳಿಂದ ಮತ್ತೆ ಏರುಗತಿಯಲ್ಲಿ ಸಾಗಿದೆ. ಹೀಗಾಗಿ, ಚಿನ್ನಾಭರಣ ಖರೀದಿ ಮಾಡಬೇಕು ಎಂದುಕೊಂಡವರಿಗೆ ಶಾಕ್ ನೀಡಿದೆ.
10 ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 390 ರೂಪಾಯಿ ಹಾಗೂ 22 ಕ್ಯಾರೆಟ್ 350 ರೂ. ಏರಿಕೆಯಾಗಿದೆ. ಇಂದಿನ ಅಪರಂಜಿ ಪ್ರತಿ 10 ಗ್ರಾಂಗೆ 53,840 ರೂ. ನಿಗದಿಯಾಗಿದೆ.

READ | ಲಕ್ಷಾಂತರ ಮೌಲ್ಯದ ‘ತಿಮಿಂಗಲ ವಾಂತಿ’ ಸೀಜ್

ಬೆಳ್ಳಿ ಬೆಲೆ ಒಂದೇ ದಿನ 1100 ರೂ. ಏರಿಕೆ
ಬೆಳ್ಳಿಯ ಬೆಲೆಯಲ್ಲಿ ಒಂದೇ ದಿನ ಪ್ರತಿ ಕೆಜಿಗೆ 1,100 ರೂಪಾಯಿ ಏರಿಕೆಯಾಗಿದೆ. ಇಂದಿನ ಬೆಲೆಯು 73,800 ರೂ. ಇದೆ. ಏಪ್ರಿಲ್ 11ರಂದು 800 ರೂ., 12ರಂದು 400 ರೂ. ಏರಿಕೆಯಾಗಿತ್ತು.

ದಿನಾಂಕ 22 ಕ್ಯಾರೆಟ್ 24 ಕ್ಯಾರೆಟ್ ಬೆಳ್ಳಿ ಪ್ರತಿ ಕೆಜಿಗೆ
ಏಪ್ರಿಲ್ 1 48,100 52,470 71,700
ಏಪ್ರಿಲ್ 2 47,950 52,310 71,300
ಏಪ್ರಿಲ್ 3 47,950 52,460 71,300
ಏಪ್ರಿಲ್ 4 47,800 52,140 71,400
ಏಪ್ರಿಲ್ 5 47,800 52,140 71,000
ಏಪ್ರಿಲ್ 6 47,800 52,140 70,800
ಏಪ್ರಿಲ್ 7 48,000 52,370 71,000
ಏಪ್ರಿಲ್ 8 48,250 52,630 71,300
ಏಪ್ರಿಲ್ 9 48,600 53,020 71,500
ಏಪ್ರಿಲ್ 10 48,600 53,020 71,500
ಏಪ್ರಿಲ್ 11 48,600 53,020 71,700
ಏಪ್ರಿಲ್ 12 49,000 53,450 72,700
ಏಪ್ರಿಲ್ 13 49,350 53,840 73,800

error: Content is protected !!