ಹಟ್ಟಿ ಗೋಲ್ಡ್ ಮೈನ್ಸ್‍ನಲ್ಲಿ ಉದ್ಯೋಗ, ನೇರ ಸಂದರ್ಶನ ಮೂಲಕ ನೇಮಕಾತಿ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: (HGML Recruitment 2022) ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ನಲ್ಲಿ 18 ಸಿವಿಲ್ ಎಂಜಿನಿಯರ್, ಜಿಯಾಲಾಜಿಸ್ಟ್ ಹುದ್ದೆಗಳು ನೇಮಕಾತಿಗೆ ಮೇ 7ರಂದು ನೇರ ಸಂದರ್ಶನ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾಗವಹಿಸುವಂತೆ ತಿಳಿಸಲಾಗಿದೆ.

JOBS FB Link

READ | ಶಿವಮೊಗ್ಗ ಡಿಸಿಸಿ ಬ್ಯಾಂಕ್‍ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಪೂರ್ಣ ಅಧಿಸೂಚನೆಗಾಗಿ ಓದಿ

ಸಂಸ್ಥೆಯ ಹೆಸರು ಹಟ್ಟಿ ಗೋಲ್ಡ್ ಕಂಪನಿ ಲಿಮಿಟೆಡ್ (ಎಚ್.ಜಿ.ಎಂ.ಎಲ್)
ಉದ್ಯೋಗ ಸ್ಥಳ ರಾಯಚೂರು
ಹುದ್ದೆಗಳ ಸಂಖ್ಯೆ 18
ಹುದ್ದೆ ಹೆಸರು ಸಿವಿಲ್ ಎಂಜಿನಿಯರ್, ಜಿಯಾಲಾಜಿಸ್ಟ್
ವೇತನ 30,000/ ಮಾಸಿಕ
ಪ್ರಮುಖ ದಿನಾಂಕಗಳು
ಅಧಿಸೂಚನೆಯ ದಿನಾಂಕ 29-04-2022
ನೇರ ಸಂದರ್ಶನದ ದಿನಾಂಕ 07-05-2022

ಹುದ್ದೆಗಳ ವಿವರ, ಸೇವಾನುಭವ
ಸಿವಿಲ್ ಎಂಜಿನಿಯರ್ 5(2 ವರ್ಷ ಅನುಭವ), ಜಿಯಾಲಾಜಿಸ್ಟ್ 10 (1 ಅಥವಾ 2 ವರ್ಷ) ಹಾಗೂ ಅಕೌಂಟ್ಸ್ ಆಫಿಸರ್ 3 (3 ವರ್ಷ) ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುವುದು.
ಸಿವಿಲ್ ಎಂಜಿನಿಯರ್ ಹುದ್ದೆಗೆ ಬಿಇ ಅಥವಾ ಬಿಟೆಕ್ ನಲ್ಲಿ ಎಂಜಿನಿಯರಿಂಗ್, ಜಿಯಾಲಾಜಿಸ್ಟ್ ಹುದ್ದೆಗೆ ಜಿಯಾಲಜಿ ವಿಷಯದಲ್ಲಿ ಎಂಎಸ್ಸಿ, ಅಕೌಂಟ್ಸ್ ಆಫಿಸರ್ಸ್ ಹುದ್ದೆಗೆ ಎಂ.ಕಾಂ, ಎಂಬಿಎ (ಫೈನಾನ್ಸ್)ನಲ್ಲಿ ವಿದ್ಯಾರ್ಹತೆ ಹೊಂದಿರಬೇಕು. (ಸಂದರ್ಶನ ನಡೆಯುವ ಸ್ಥಳ- Hutti Gold Mines Company Limited, Company Administrative Office, Hutti – 584115, Raichur District, Karnataka)

NOTIFICATION

error: Content is protected !!