ಸಿರಸಿಯಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಏರಿಕೆ, 21/05/2022 ಅಡಿಕೆ ಧಾರಣೆ

ARECANUT NEW LOGO FINAL

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿರಸಿಯಲ್ಲಿ ರಾಶಿ ಅಡಿಕೆ ಧಾರಣೆ ತುಸು ಏರಿಕೆಯಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರ ಪ್ರತಿ ಕ್ವಿಂಟಾಲ್ ಅಡಿಕೆ ಧಾರಣೆಯಲ್ಲಿ 730 ರೂಪಾಯಿ ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕೆಳಗಿನಂತಿದೆ.

Arecanut FB group join

ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 54500
ಕುಂದಾಪುರ ಹೊಸ ಚಾಲಿ 43500 44500
ಚಿತ್ರದುರ್ಗ ಅಪಿ 48819 49269
ಚಿತ್ರದುರ್ಗ ಕೆಂಪುಗೋಟು 31900 32300
ಚಿತ್ರದುರ್ಗ ಬೆಟ್ಟೆ 39029 39449
ಚಿತ್ರದುರ್ಗ ರಾಶಿ 48339 48779
ಚನ್ನಗಿರಿ ರಾಶಿ 47099 49600
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬೆಂಗಳೂರು ಇತರೆ 65000 70000
ಬಂಟ್ವಾಳ ನ್ಯೂ ವೆರೈಟಿ 12500 25000
ಬಂಟ್ವಾಳ ವೋಲ್ಡ್ ವೆರೈಟಿ 27500 45000
ಸಿರಸಿ ಚಾಲಿ 30699 39411
ಸಿರಸಿ ಬೆಟ್ಟೆ 36109 44819
ಸಿರಸಿ ಬಿಳೆ ಗೋಟು 23799 33899
ಸಿರಸಿ ರಾಶಿ 42109 50909

https://suddikanaja.com/2022/05/20/today-arecanut-rate-in-karnataka-28/

Leave a Reply

Your email address will not be published. Required fields are marked *

error: Content is protected !!