Tunga dam | ಗಾಜನೂರು ಜಲಾಶಯದಿಂದ ಹೊರಹರಿವು ಪ್ರಮಾಣದಲ್ಲಿ ಮತ್ತೆ ಏರಿಕೆ

Tunga dam

 

 

ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ಗಾಜನೂರು ಜಲಾಶಯದಿಂದ ನದಿಗೆ ಬಿಡಲಾಗುತ್ತಿರುವ ನೀರಿನ ಪ್ರಮಾಣದಲ್ಲಿ ಮತ್ತೆ ಹೆಚ್ಚಿಸಲಾಗಿದ್ದು, ಹೊಳೆಗೆ ಇನ್ನಷ್ಟು ನೀರು ಹರಿದುಬರಲಿದೆ.

READ | ಶಿವಮೊಗ್ಗದಲ್ಲಿ ಸೂರು ಕಳೆದುಕೊಂಡವರಿಗೆ ಕಾಳಜಿ ಕೇಂದ್ರಗಳ ಆಸರೆ, ಎಲ್ಲೆಲ್ಲಿ ಬಿದ್ದಿವೆ ಮನೆ?

ಮಂಗಳವಾರ ಸಂಜೆ 7.30ರ ಬಳಿಕ‌ ಜಲಾಶಯದಿಂದ 61,347 ಕ್ಯೂಸೆಕ್ಸ್ ನೀರು ಹೊರಗೆ ಬಿಡಲಾಗುತ್ತಿದೆ. ಮಳೆ ಇದೇ ರೀತಿಯಲ್ಲಿ ಮುಂದುವರಿದರೆ ಹೊರಹರಿವಿನ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಜಲಾಶಯದಲ್ಲಿ 588.28 ಅಡಿ ನೀರಿದ್ದು, ಡ್ಯಾಂಗೆ ಬರುವಷ್ಟೂ ನೀರನ್ನು ಹೊರಬಿಡಲಾಗುತ್ತಿದೆ.

One thought on “Tunga dam | ಗಾಜನೂರು ಜಲಾಶಯದಿಂದ ಹೊರಹರಿವು ಪ್ರಮಾಣದಲ್ಲಿ ಮತ್ತೆ ಏರಿಕೆ

Leave a Reply

Your email address will not be published. Required fields are marked *

error: Content is protected !!