CRIME NEWS | ರಕ್ತದ ಮಡುವಿನಲ್ಲಿ ಗೃಹಿಣಿಯ ಶವ, ಕೈಕೊಯ್ದುಕೊಂಡ ಸ್ಥಿತಿಯಲ್ಲಿ ಪತಿ, ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

Murder

 

 

| HIGHLIGHTS |

  • ರಕ್ತದ ಮಡುವಿನಲ್ಲಿ ಗೃಹಿಣಿಯ ಶವ, ಕೈಕೊಯ್ದ ಸ್ಥಿತಿಯಲ್ಲಿ ಪತಿ
  • ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತುಂಗಾನಗರ ಪೊಲೀಸರು

ಸುದ್ದಿ ಕಣಜ.ಕಾಂ | CITY | 07 SEP 2022
ಶಿವಮೊಗ್ಗ: ನಗರದ ಬೈಪಾಸ್ ನಲ್ಲಿರುವ ಪ್ರಿಯಾಂಕಾ ಲೇಔಟ್ ಮೂರನೇ ಅಡ್ಡರಸ್ತೆಯಲ್ಲಿ ಕಳೆದ ರಾತ್ರಿ ಅಡುಗೆ ಮನೆಯಲ್ಲಿ ಮಹಿಳೆಯೊಬ್ಬರ ಶವವು ರಕ್ತದ ಮಡುವಿನ ಪತ್ತೆಯಾಗಿದೆ. ಅದೇ ರೀತಿ, ಪತಿಯ ಕೈಕೊಯ್ದ ಸ್ಥಿತಿಯಲ್ಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

READ | ನೈಋತ್ಯ ರೈಲ್ವೆ ಪ್ರಯಾಣಿಕರ ಸಂಚಾರದಲ್ಲಿ ದಾಖಲೆಯ ಸಾಧನೆ, ಆದಾಯ ಕೇಳಿದರೆ ಶಾಕ್‌ ಆಗ್ತೀರಾ!

ಪ್ರಿಯಾಂಕಾ ಲೇಔಟ್ ನಿವಾಸಿ ಮಂಜುಳಾ(30) ಎಂಬುವವರ ಶವವು ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಪತಿ ದಿನೇಶ್ ಅವರು ಕೈಕೊಯ್ದ ಸ್ಥಿತಿಯಲ್ಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಖಚಿತ ಕಾರಣ ಇದುವರೆಗೆ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!