Shimoga Zoo | ಶಿವಮೊಗ್ಗ ಮೃಗಾಲಯದಲ್ಲಿ‌ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಬೇಕೇ? ಕೂಡಲೇ ಸಂಪರ್ಕಿಸಿ

Shivamogga zoo safari

 

 

HIGHLIGHTS

  • ಮೃಗಾಲಯ ಸ್ವಯಂ ಕಾರ್ಯಕರ್ತರ (volunteer) ಸೇವೆಗೆ ಆಹ್ವಾನ, ಆಸಕ್ತರು ಕೂಡಲೇ‌ ಮೃಗಾಲಯ ಪ್ರಾಧಿಕಾರವನ್ನು ಸಂಪರ್ಕಿಸಿ
  • ಲಾಭದ‌ ಅಪೇಕ್ಷೆ ಹೊಂದಿರದ, ವನ್ಯಜೀವಿಗಳ ಬಗ್ಗೆ ಆಸಕ್ತಿ ಇರುವವರಾಗಿರಬೇಕು

ಸುದ್ದಿ ಕಣಜ.ಕಾಂ | DISTRICT | 10 OCT 2022
ಶಿವಮೊಗ್ಗ(Shivamogga): ಶಿವಮೊಗ್ಗ ಮೃಗಾಲಯ(shivamogga zoo)ದಲ್ಲಿ ಸ್ವಯಂ ಕಾರ್ಯಕರ್ತರಾಗಿ(ವಾಲಂಟಿಯರ್ಸ್) ಕಾರ್ಯ ನಿರ್ವಹಿಸಲು ಆಸಕ್ತ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ.

READ | ಶಿವಮೊಗ್ಗದಲ್ಲಿ ಉದ್ಯೋಗ, ಮಾಸಿಕ ₹57 ಸಾವಿರ ವೇತನ, ಕೂಡಲೇ ಅರ್ಜಿ‌ ಸಲ್ಲಿಸಿ

ಹೊಂದಿರಬೇಕಾ‌ದ ಅರ್ಹತೆಗಳೇನು?

  • ವನ್ಯಪ್ರಾಣಿಗಳ ಬಗ್ಗೆ ವಿಶೇಷ ಆಸಕ್ತಿ ಇರುವ ಪರಿಣಾಮಕಾರಿಯಾಗಿ ಸಂವಹನ ಮಾಡುವವರಿಗೆ ಮೊದಲ ಆದ್ಯತೆ ನೀಡಲಾಗುವುದು.
  • ಯಾವುದೇ ರೀತಿಯ ವೇತನ ಆರ್ಥಿಕ ಲಾಭಗಳನ್ನು ನಿರೀಕ್ಷೆ ಮಾಡದೇ ವನ್ಯಪ್ರಾಣಿಗಳ ಬಗ್ಗೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಉದ್ದೇಶವಿರಬೇಕು.

ಆಸಕ್ತರು ಇವರನ್ನು ಸಂಪರ್ಕಿಸಿ
ಸ್ವಯಂ ಕಾರ್ಯಕರ್ತರ ಆಯ್ಕೆ ವಿಷಯದಲ್ಲಿ ಕಾರ್ಯ ನಿರ್ವಾಹಕರ ತೀರ್ಮಾನ ಅಂತಿಮವಾಗಿದ್ದು, ಆಸಕ್ತರು ಶಿವಮೊಗ್ಗ ಮೃಗಾಲಯ ಅಥವಾ ಮೊಬೈಲ್ ಸಂಖ್ಯೆ 8073322471, 9741887070 ನ್ನು ಸಂಪರ್ಕಿಸಬಹುದೆಂದು ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

https://suddikanaja.com/2022/10/10/job-fair-in-shivamogga-5/

 

Leave a Reply

Your email address will not be published. Required fields are marked *

error: Content is protected !!