Shivamogga new Mayor | ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆ, ಯಾರಿಗೆಷ್ಟು ಮತ?

Mayor

 

 

ಸುದ್ದಿ ಕಣಜ.ಕಾಂ | SHIVAMOGG CITY | 28 OCT 2022
ಶಿವಮೊಗ್ಗ: ಹೆಚ್ಚೇನೂ ಜಿದ್ದಾಜಿದ್ದಿಯ ಕಣವಾಗಿರದಿದ್ದರೂ ಸಹಜ ಕೌತುಕ ಸೃಷ್ಟಿಸಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನದ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೊಸ ಮೇಯರ್, ಉಪ ಮೇಯರ್ ಆಯ್ಕೆ ಮಾಡಲಾಗಿದೆ.

READ | ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್, ಉಪ‌ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ, ಬಸ್ಸಿನಲ್ಲಿ ಬಿಜೆಪಿ ಕಾರ್ಪೊರೇಟರ್ಸ್ ಎಂಟ್ರಿ

ನೂತನ ಮೇಯರ್ ಆಗಿ ಶಿವಕುಮಾರ್ ಹಾಗೂ ಉಪ ಮೇಯರ್ ಆಗಿ ಲಕ್ಷ್ಮೀ ಶಂಕರನಾಯ್ಕ್ ಅವರು ಆಯ್ಕೆಯಾಗಿದ್ದಾರೆ.
ಗುರುಪುರ-ಪುರ್ಲೆ ವಾರ್ಡಿನ ಪಾಲಿಕೆ ಸದಸ್ಯ ಶಿವಕುಮಾರ್ ಅವರು 26 ಮತಗಳನ್ನು ಪಡೆದರೆ, ಜೆಡಿಎಸ್- ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆರ್.ಸಿ.ನಾಯ್ಕ್ ಅವರಿಗೆ 11 ಮತಗಳು ಲಭಿಸಿವೆ. ಅದೇ ಉಪ ಮೇಯರ್ ಸ್ಥಾನಕ್ಕೆ ಆಯ್ಕೆಯಾದ ಲಕ್ಷ್ಮೀ ಶಂಕರನಾಯ್ಕ್ ಅವರು 26 ಹಾಗೂ ರೇಖಾ ರಂಗನಾಥ್ 11 ಮತ ಪಡೆದಿದ್ದಾರೆ.

https://suddikanaja.com/2022/10/27/shimoga-police-interduced-mcctns-mobile-crime-and-criminal-tracking-network-system-to-identify-criminals/

Leave a Reply

Your email address will not be published. Required fields are marked *

error: Content is protected !!