Armed Police Constable | ಪೊಲೀಸ್ ಇಲಾಖೆಯಲ್ಲಿ 3,484 ಹುದ್ದೆಗಳ ಭರ್ತಿ, ಅರ್ಜಿ ಸಲ್ಲಿಕೆಗೆ 5 ದಿನಗಳಷ್ಟೇ ಬಾಕಿ

police 1

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಕರ್ನಾಟಕ ರಾಜ್ಯ ಪೊಲೀಸ್ (Karnataka State Police (KSP) ಸಶಸ್ತ್ರ ಪೊಲೀಸ್ ಕಾನ್ಸ್’ಟೆಬಲ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೆಪ್ಟೆಂಬರ್ 16ರಿಂದಲೇ ಆರಂಭಗೊಂಡಿದ್ದು, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 30 ಅಂತಿಮ ದಿನವಾಗಿದ್ದು, ಶುಲ್ಕ ಪಾವತಿಗೆ ಡಿಸೆಂಬರ್ 2 ಕೊನೆ ದಿನವಾಗಿದೆ. ಕೂಡಲೇ ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದು.

ನೇಮಕಾತಿ ಸಂಸ್ಥೆ ಕರ್ನಾಟಕ ರಾಜ್ಯ ಪೊಲೀಸ್ (KSP)
ಒಟ್ಟು ಹುದ್ದೆ 3,484
ಹುದ್ದೆಯ ಹೆಸರು ಸಶಸ್ತ್ರ ಪೊಲೀಸ್ ಕಾನ್ಸ್ ಟೆಬಲ್ (ಸಿಎಆರ್/ ಡಿಎಆರ್)
ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ
ಅಧಿಸೂಚನೆ ಕ್ಲಿಕ್- 1 and 2
ವೆಬ್‍ಸೈಟ್ ಕ್ಲಿಕ್
ಆನ್‍ಲೈನ್ ಅರ್ಜಿ ಕ್ಲಿಕ್
ಕೊನೆ ದಿನಾಂಕ ವಿಸ್ತರಣೆ ಕ್ಲಿಕ್

ಶುಲ್ಕದ ವಿವರ
ಸಾಮಾನ್ಯ ವರ್ಗ ಮತ್ತು ಓಬಿಸಿ (2ಎ, 2ಬಿ/ 3ಎ/ 3ಬಿ)ಗೆ 400 ರೂ., ಎಸ್‍ಸಿ, ಎಸ್‍ಟಿ, ಪ್ರವರ್ಗ 1 200 ರೂ., ಆನ್‍ಲೈನ್ ಮೂಲಕ ಶುಲ್ಕ ಪಾವತಿಗೆ ಅವಕಾಶವಿದೆ.

error: Content is protected !!