KEA | ಕೆಇಎಯಿಂದ 310 ಹುದ್ದೆಗಳ ನೇಮಕಾತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

KEA

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(-Karnataka Examination Authority-ಕೆಇಎ) ಪ್ರಾಂಶುಪಾಲ ಗ್ರೇಡ್-1 (UG) ಹುದ್ದೆ ನೇಮಕಕ್ಕೆ ಅಧಿಸೂಚನೆಯನ್ನು ಹೊರಡಿಸಿದೆ. ವಿದ್ಯಾರ್ಹತೆ ಇತ್ಯಾದಿ ಮಾಹಿತಿಗಳಾಗಿ ಅಧಿಸೂಚನೆ ಓದಿ.

READ | ಕೇಂದ್ರ ಕಾರಾಗೃಹದಲ್ಲಿ ಮೂರು ಹುದ್ದೆಗಳು ಮಂಜೂರು, ಡಿ.21ರಂದು ನೇರ ಸಂದರ್ಶನ

ನೇಮಕಾತಿ ಸಂಸ್ಥೆ ಕೆಇಎ
ಹುದ್ದೆ ಹೆಸರು ಪ್ರಿನ್ಸಿಪಲ್ ಗ್ರೇಡ್ 1 (UG)
ಹುದ್ದೆಗಳ ಸಂಖ್ಯೆ 310
ಅರ್ಜಿ ಸಲ್ಲಿಕೆ ಆರಂಭ 16-12-2022
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ 15-01-2023
ಶುಲ್ಕ ಪಾವತಿ ಕೊನೆ ದಿನಾಂಕ 17-01-2023
ಅಧಿಸೂಚನೆ ಕ್ಲಿಕ್
ಅಧಿಕೃತ ವೆಬ್ ಸೈಟ್ ಕ್ಲಿಕ್
ಅರ್ಜಿ ಸಲ್ಲಿಸಿ ಕ್ಲಿಕ್

 ಸಾಮಾನ್ಯ, ಓಬಿಸಿ ಅಭ್ಯರ್ಥಿಗಳಿಗೆ 5000 ರೂ., ಎಸ್ಸಿ, ಎಸ್ಟಿ ಅಭ್ಯರ್ಥಿಗೆ 2500 ರೂ. ಪರೀಕ್ಷಾ ಶುಲ್ಕ ನಿಗದಿಪಡಿಸಲಾಗಿದೆ.

https://suddikanaja.com/2022/12/08/job-notification-of-karnataka-state-rural-livelihood-promotion-society/

error: Content is protected !!