Today Arecanut rate | ಸತತ ಎರಡನೇ ದಿನವೂ ಅಡಿಕೆ ಧಾರಣೆ ಏರಿಕೆ, 17/12/2022ರ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ದರ?

ARECANUT NEW LOGO FINAL

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆಯ ಧಾರಣೆಯು ಸತತ ಎರಡನೇ ದಿನವೂ ಏರಿಕೆ ಕಂಡಿದೆ. ಸಿರಸಿಯಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಯ ಬೆಲೆಯು ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರದಂದು 152 ರೂ. ಹೆಚ್ಚಳವಾಗಿದೆ. ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ ಕೆಳಗಿನಂತಿದೆ.

READ | ಸಂಸತ್ ಅಧಿವೇಶನದ ಶೂನ್ಯ ವೇಳೆಯಲ್ಲಿ ಅಡಿಕೆಯ ಬಗ್ಗೆ ಗಂಭೀರ ಚರ್ಚೆ, ಸಂಸದ ಬಿ.ವೈ.ರಾಘವೇಂದ್ರ ಪಸ್ತಾಪಿಸಿದ ಟಾಪ್ 4 ವಿಚಾರಗಳಿವು

Arecanut FB group join

ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 30000 37500
ಕಾರ್ಕಳ ವೋಲ್ಡ್ ವೆರೈಟಿ 40000 49000
ಕುಂದಾಪುರ ಹಳೆ ಚಾಲಿ 53000 55000
ಕುಂದಾಪುರ ಹೊಸ ಚಾಲಿ 40000 47500
ಚಿತ್ರದುರ್ಗ ಅಪಿ 44639 45069
ಚಿತ್ರದುರ್ಗ ಕೆಂಪುಗೋಟು 28100 28500
ಚಿತ್ರದುರ್ಗ ಬೆಟ್ಟೆ 32119 32599
ಚಿತ್ರದುರ್ಗ ರಾಶಿ 44129 44559
ಚನ್ನಗಿರಿ ರಾಶಿ 40000 45199
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 32000 38000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 38000
ಬಂಟ್ವಾಳ ವೋಲ್ಡ್ ವೆರೈಟಿ 48000 54500
ಸಿರಸಿ ಕೆಂಪುಗೋಟು 24709 30169
ಸಿರಸಿ ಚಾಲಿ 28499 40300
ಸಿರಸಿ ಬೆಟ್ಟೆ 36899 38899
ಸಿರಸಿ ಬಿಳೆ ಗೋಟು 20899 34700
ಸಿರಸಿ ರಾಶಿ 37669 43851

https://suddikanaja.com/2022/12/16/rashi-arecanut-rate-hike-in-karnataka-on-friday/

error: Content is protected !!