ಶಿವಮೊಗ್ಗದಲ್ಲಿ ನಾಳೆ ವೀಕೆಂಡ್ ಕರ್ಫ್ಯೂ ಇರಲ್ಲ, ಪ್ರವಾಸಿ ತಾಣ ಎಲ್ಲ ಓಪನ್, ಏನೆಲ್ಲ ನಿಯಮಗಳು ಅನ್ವಯ

ಸುದ್ದಿ ಕಣಜ.ಕಾಂ | DISTRICT | WEEKEND CURFEW ಶಿವಮೊಗ್ಗ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಸಭೆ ನಡೆದಿದ್ದು, ವೀಕೆಂಡ್ ಕರ್ಫ್ಯೂ (weekend curfew) ಅನ್ನು […]

ಮಲೆನಾಡಿನಲ್ಲಿ ವರ್ಷದ ಮೊದಲ ಮಂಗನ ಕಾಯಿಲೆ ಪತ್ತೆ

ಸುದ್ದಿ ಕಣಜ.ಕಾಂ | DISTRICT | HEALTH NEWS ತೀರ್ಥಹಳ್ಳಿ: ತಾಲೂಕಿನ ಕೂಡಿಗೆ ಗ್ರಾಮದ ಮಹಿಳೆಯೊಬ್ಬರಲ್ಲಿ ಕೆಎಫ್‍ಡಿ (ಮಂಗನ ಕಾಯಿಲೆ) ಸೋಂಕು ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಗುಣಮುಖರಾಗುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು […]

ಗಾಂಜಾ ಸೇವಿಸುತ್ತಿದ್ದ ವ್ಯಕ್ತಿ ಅರೆಸ್ಟ್

ಸುದ್ದಿ ಕಣಜ.ಕಾಂ | TALUK | CRIME NEWS ಸಾಗರ: ಗಾಂಜಾ ಸೇವನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮುಸ್ತಾಕ್ ಅಹಮದ್ ಬಂಧಿತ. ಅಬಕಾರಿ ಇಲಾಖೆ ಅಧಿಕಾರಿ ಸಂದೀಪ್, ಸಂತೋಷ್ ನೇತೃತ್ವದಲ್ಲಿ […]

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯ ಸೀಜ್

ಸುದ್ದಿ ಕಣಜ.ಕಾಂ | TALUK | LIQUOR SEIZE  ತೀರ್ಥಹಳ್ಳಿ: ಅಬಕಾರಿ ಇಲಾಖೆಯ ಆಯುಕ್ತರು ಹಾಗೂ ಸಿಬ್ಬಂದಿಯ ತಂಡ ವಿವಿಧೆಡೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. READ | ಕೋವಿಡ್ […]

ಕೊನೆ ಕೊಯ್ಯುತ್ತಿದ್ದಾಗ ಅಡಿಕೆ ಮರದಿಂದ ಬಿದ್ದು ಸಾವು

ಸುದ್ದಿ ಕಣಜ.ಕಾಂ | TALUK | CRIME NEWS ಸಾಗರ: ಅಡಿಕೆ ಕೊನೆ ಕೊಯ್ಯುತ್ತಿದ್ದಾಗ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಎಡಜಿಗಳೇಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿಗಳೇಮನೆಯ ತೋಟವೊಂದರಲ್ಲಿ ಗುರುವಾರ ನಡೆದಿದೆ. […]

ಶಿವಮೊಗ್ಗ RTO ಕಚೇರಿಯಲ್ಲಿ ಆಟೋ ಚಾಲಕರಿಗೆ ಸಿಗುತ್ತಿಲ್ಲ‌ ಡ್ರೈವಿಂಗ್ ಲೈಸೆನ್ಸ್

ಸುದ್ದಿ ಕಣಜ.ಕಾಂ | DISTRICT | POLICE MEETING ಶಿವಮೊಗ್ಗ: ಆಟೋ‌ ಚಾಲನೆಗೆ ಅಗತ್ಯವಿರುವ ಪರವಾ‌ನಗಿ(ಲೈಸೆನ್ಸ್)ಯನ್ನು ಆರ್.ಟಿ.ಓ ಕಚೇರಿಯಲ್ಲಿ ನೀಡುತ್ತಿಲ್ಲ. ಹಲವು ಸಲ ಭೇಟಿ‌ ನೀಡಿ‌ ಅರ್ಜಿ‌ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಟೋ ಚಾಲಕರೊಬ್ಬರು […]

ಕೋವಿಡ್ ನಿರ್ವಹಣೆಗೆ ಜಿಲ್ಲಾಡಳಿತ ಸ್ಮಾರ್ಟ್ ಹೆಜ್ಜೆ, ಸೋಂಕಿತರಿಗೆ ಫೋನ್‍ನಲ್ಲೇ ಟ್ರಯಾಜ್ ವ್ಯವಸ್ಥೆ, ಔಷಧದ ಕಿಟ್

ಸುದ್ದಿ ಕಣಜ.ಕಾಂ | DISTRICT | HEALTH NEWS ಶಿವಮೊಗ್ಗ: ಕೋವಿಡ್ ಪಾಸಿಟಿವ್ (covid positive) ಬಂದಾಕ್ಷಣ ಏನು ಮಾಡಬೇಕು ಎಂಬುವುದೇ ದೊಡ್ಡ ಪ್ರಶ್ನೆ. ಎಲ್ಲಿ ಪರೀಕ್ಷೆಗೆ ಒಳಪಡಬೇಕು, ಟ್ರಯಾಜ್ (triage) ಸೌಲಭ್ಯ ಪಡೆಯುವುದು […]

BREAKING NEWS | ಶಿವಮೊಗ್ಗದಲ್ಲಿ ಇಂದು ದಾಖಲೆಯ ಕೊರೊನಾ ಸೋಂಕು, ಮೂರನೇ ಬಲಿ

ಸುದ್ದಿ ಕಣಜ.ಕಾಂ | DISTRICT | HEALTH NEWS ಶಿವಮೊಗ್ಗ: ಕೊರೊನಾ ಸೋಂಕು ಜಿಲ್ಲೆಯಲ್ಲಿ ವೇಗವಾಗಿ ವ್ಯಾಪಿಸುತ್ತಿದ್ದು, ಗುರುವಾರವೊಂದೇ ದಿನ 635 ಜನರಿಗೆ ಕೊರೊನಾ ಸೋಂಕು ತಗುಲಿದೆ. ಮತ್ತೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಸಾವಿನ ಸರಣಿ […]

ರಾಶಿ ಅಡಿಕೆ ಧಾರಣೆಯಲ್ಲಿ ಮತ್ತೆ ಏರಿಕೆ, 20/01/2022ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್

ಸುದ್ದಿ ಕಣಜ.ಕಾಂ | KARNATAKA | AREACANUT RATE ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆಯಾಗಿದೆ. ತುಮಕೂರಿನಲ್ಲಿ ರಾಶಿ ಅಡಿಕೆಯ ಬೆಲೆಯು ಪ್ರತಿ ಕ್ವಿಂಟಾಲಿಗೆ ಗರಿಷ್ಠ 600 ರೂಪಾಯಿ, ಶಿವಮೊಗ್ಗದಲ್ಲಿ 307 ರೂಪಾಯಿ […]

ಕೋವಿಡ್ 3ನೇ ಅಲೆ, ಶಿವಮೊಗ್ಗದಲ್ಲಿ ಶಾಲೆ ಆರಂಭದ ಬಗ್ಗೆ ತಜ್ಞರ ಸಲಹೆ, ವೈದ್ಯರ ಟಾಪ್ 5 ಸೂಚನೆ

ಸುದ್ದಿ ಕಣಜ.ಕಾಂ | DISTRICT | HEALTH NEWS ಶಿವಮೊಗ್ಗ: ಕೋವಿಡ್ ಮೂರನೇ ಅಲೆಯಲ್ಲಿ ಹಲವೆಡೆ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದರೂ, ಆತಂಕಪಡದೇ ಶಾಲಾ ಕಾಲೇಜುಗಳನ್ನು ಎಂದಿನಂತೆ ಮುಂದುವರಿಸುವುದು ಉತ್ತಮ ಎಂದು ಜಿಲ್ಲಾಧಿಕಾರಿ […]

error: Content is protected !!