Today Gold rate  | ಬಂಗಾರದ ಬೆಲೆಯಲ್ಲಿ ಮತ್ತೆ ಏರಿಕೆ, ಇಂದಿನ ದರವೆಷ್ಟು?

GOLD RATE NEW

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಎರಡು ದಿನಗಳ ಹಿಂದಷ್ಟೇ ಇಳಿಕೆಯಾಗಿದ್ದ ಚಿನ್ನದ ಬೆಲೆಯು ಮತ್ತೆ ಏರಿಕೆಯಾಗಿದೆ.
ಜನವರಿ 22ರಿಂದ 26ರವರೆಗೆ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು. ಏಕಾಏಕಿ ಬೆಲೆಯಲ್ಲಿ ಇಳಿಕೆಯಾಗಿತ್ತು. ಜ.27ಕ್ಕೆ ಹೋಲಿಸಿದರೆ 30ರಂದು 22 ಕ್ಯಾ.ಗೆ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ 170 ರೂ. ಹೆಚ್ಚಳವಾಗಿದೆ.
ಬೆಳ್ಳಿಯ ದರದಲ್ಲೂ ಇಳಿಕೆಯಾಗಿದೆ. ಜ.28ರಿಂದ ಈಚೆಗೆ ಬೆಳ್ಳಿಯ ಬೆಲೆ ಸ್ಥಿರತೆ ಕಾಪಾಡಿಕೊಂಡದೆ. ಇಂದು ಕೆಜಿಗೆ 74,200 ರೂ. ಇದೆ.

READ | ಅಡಿಕೆ ಧಾರಣೆಗಾಗಿ ಕ್ಲಿಕ್ ಮಾಡಿ

ದಿನಾಂಕ 22 ಕ್ಯಾರಟ್ 24 ಕ್ಯಾರಟ್
18-01-2023 52,050 56,780
19-01-2023 52,050 56,780
20-01-2023 52,400 57,160
21-01-2023 52,300 57,110
22-01-2023 52,300 57,110
23-01-2023 52,400 57,160
24-01-2023 52,750 57,550
25-01-2023 52,750 57,550
26-01-2023 53,150 57,980
27-01-2023 52,550 57,320
28-01-2023 52,700 57,490
29-01-2023 52,700 57,490
30-01-2023 52,700 57,490

error: Content is protected !!