CM medal | ಶಿವಮೊಗ್ಗದ ಮೂವರು ಪೊಲೀಸರಿಗೆ ಮುಖ್ಯಮಂತ್ರಿ ಪದಕ, ಯಾರೆಲ್ಲ ಭಾಜನ?

cm medal

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೂವರು ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ (Chief minister medal) ಭಾಜನರಾಗಿದ್ದಾರೆ.

READ | ಬಿ.ಎಸ್.ಯಡಿಯೂರಪ್ಪ ಅವರ ಮನೆಯ ಮೇಲೆ‌ೆ ಕಲ್ಲು ತೂರಾಟ, ಇದುವರೆಗೆ ದಾಖಲಾದ ಪ್ರಕರಣಗಳೆಷ್ಟು?

ಯಾರಿಗೆಲ್ಲ ಪದಕ?
ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಐ ಕೆ.ಅಂಜನ್ ಕುಮಾರ್, ಆಗುಂಬೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಕೆ. ಶಿವಕುಮಾರ್ ಮತ್ತು ಡಿಎಆರ್ ಎಚ್.ಸಿ.‌ ಎಸ್.ಜೈ ಜಗದೀಶ್ ಅವರು 2022ನೇ‌ ಸಾಲಿ‌ನ‌ ಸಿಎಂ ಮೆಡಲ್ ಗೆ ಭಾಜನರಾಗಿದ್ದಾರೆ. ಎಸ್.ಪಿ.‌ ಜಿ.ಕೆ. ಮಿಥುನ್ ಕುಮಾರ್ ಅವರು ಅಭಿನಂದಿಸಿದ್ದಾರೆ.

error: Content is protected !!