Arecanut rate | 15-04-2023 | ಚನ್ನಗಿರಿಯಲ್ಲಿ ರಾಶಿ ಅಡಿಕೆ ಧಾರಣೆಯಲ್ಲಿ ಏರಿಕೆ, ಇನ್ನುಳಿದೆಡೆ ಹೇಗಿದೆ ರೇಟ್?

ARECANUT NEW LOGO FINAL

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಚನ್ನಗಿರಿಯಲ್ಲಿ ರಾಶಿ ಅಡಿಕೆ ಧಾರಣೆಯು ಪ್ರತಿ ಕ್ವಿಂಟಾಲಿಗೆ 782 ರೂ. ಹೆಚ್ಚಳವಾಗಿದೆ. ಸಿರಸಿಯಲ್ಲಿ ಬೆಲೆಯು ಸ್ಥಿರವಾಗಿದೆ. ಗುರುವಾರದ ಮಾರುಕಟ್ಟೆಯ ಬೆಲೆಗೆ ಹೋಲಿಸಿದರೆ ಚನ್ನಗಿರಿಯಲ್ಲಿ ಬೆಲೆ ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ವಿವಿಧ ಪ್ರಭೇದದ ಅಡಿಕೆಯ ಧಾರಣೆ ಕೆಳಗಿನಂತಿದೆ.

READ | 13-04-2023ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ದರ?

ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 30000 38500
ಕಾರ್ಕಳ ವೋಲ್ಡ್ ವೆರೈಟಿ 40000 53000
ಕುಂದಾಪುರ ಹಳೆ ಚಾಲಿ 44000 44500
ಕುಂದಾಪುರ ಹೊಸ ಚಾಲಿ 35000 36000
ಚನ್ನಗಿರಿ ರಾಶಿ 45769 46821
ಪುತ್ತೂರು ನ್ಯೂ ವೆರೈಟಿ 32000 38500
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 38000
ಬಂಟ್ವಾಳ ವೋಲ್ಡ್ ವೆರೈಟಿ 48000 53000
ಸಿರಸಿ ಕೆಂಪುಗೋಟು 26199 32350
ಸಿರಸಿ ಚಾಲಿ 33698 36919
ಸಿರಸಿ ಬೆಟ್ಟೆ 33699 42699
ಸಿರಸಿ ಬಿಳೆ ಗೋಟು 23099 33499
ಸಿರಸಿ ರಾಶಿ 41099 44699
ಸೊರಬ ಗೊರಬಲು 26989 32209
ಸೊರಬ ಚಾಲಿ 22989 34599
ಸೊರಬ ರಾಶಿ 33899 46509
ಹೊನ್ನಾಳಿ ರಾಶಿ 44566 44566

CEIR Portal | ಶಿವಮೊಗ್ಗದ 3 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ₹16.60 ಲಕ್ಷ ಮೌಲ್ಯದ ಮೊಬೈಲ್’ಗಳು ಸೀಜ್!

error: Content is protected !!