Shivamogga check post | ಶಿವಮೊಗ್ಗ ಪೊಲೀಸರ ಭರ್ಜರಿ ಬೇಟೆ, ಎಷ್ಟು ಹಣ, ಸರಕು ಸೀಜ್?

raid election

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಜಿಲ್ಲಾ ಪೊಲೀಸರು (Shimoga police) ಚೆಕ್ ಪೋಸ್ಟ್’ನಲ್ಲಿ ಸೋಮವಾರ ಪರಿಶೀಲಿಸಿದ್ದು, 21,78,000 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರ ಪೂರ್ಣ ವಿವರ ಕೆಳಗಿನಂತಿದೆ.

READ | ಶಿವಮೊಗ್ಗ, ಯಲ್ಲಾಪುರ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಇಂದು ಅಡಿಕೆ ಧಾರಣೆ ಎಷ್ಟಿದೆ?

  1. ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು 2,30,000 ರೂ.ಗಳ ಬಟ್ಟೆ ಮತ್ತು ಗೃಹ ಉಪಯೋಗಿ ವಸ್ತುಗಳು.
  2. ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು 60,000 ಮೌಲ್ಯದ 80 ಬ್ಯಾಗ್ ಗಳಲ್ಲಿ ತುಂಬಿದ್ದ 24 ಕ್ವಿಂಟಾಲ್ ಅಕ್ಕಿ.
  3. ಲಗೇಜ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು 1,00,000 ರೂ. ಮೌಲ್ಯದ ಕಾಫಿ ಮತ್ತು ಟೀ ಪುಡಿ.
  4. ಲಗೇಜ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು 1,38,000 ಮೌಲ್ಯದ ಹಾರ್ಡ್ ವೇರ್ ಪರಿಕರಗಳು.
  5. ಲಗೇಜ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು 1,50,000 ಮೌಲ್ಯದ ಅಡುಗೆ ಎಣ್ಣೆ ಮತ್ತು ಜ್ಯೂಸ್.
  6. ಲಗೇಜ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು 15,00,000 ಮೌಲ್ಯದ ಬಟ್ಟೆ ಮತ್ತು ಹಾರ್ಡ್ ವೇರ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Police raid | ಚೆಕ್ ಪೋಸ್ಟ್’ನಲ್ಲಿ ಲಕ್ಷಾಂತರ ಮೌಲ್ಯದ ದಿನಸಿ‌ ಬ್ಯಾಗ್, ರಗ್ಗು, ಜಮಖಾನಾ ಸೀಜ್

error: Content is protected !!