Shimoga counting | ಮೊದಲ ಸುತ್ತಿನಲ್ಲಿ ಯಾವ ಅಭ್ಯರ್ಥಿ ಎಷ್ಟು ಮತ ಪಡೆದಿದ್ದಾರೆ?

Election

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದೆ. ಅಭ್ಯರ್ಥಿಗಳು ಪಡೆದು ಮತದಾನದ ವಿವರ ಕೆಳಗಿನಂತಿದೆ.

READ | ಅಡಿಕೆ ದರದಲ್ಲಿ ಮತ್ತೆ ಏರಿಕೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್?

ಮತ ಪಡೆದವ ವಿವರ
ಶಿವಮೊಗ್ಗ ನಗರ- ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ 4973, ಬಿಜೆಪಿ ಅಭ್ಯರ್ಥಿ ಚನ್ನಿ 4973, ಆಪ್ ಅಭ್ಯರ್ಥಿ ನೇತ್ರಾವತಿ 33, ಎಚ್.ಸಿ.ಯೋಗೇಶ್ 2,892, ಕೆ.ಆರ್.ಎಸ್.ಅಭ್ಯರ್ಥಿ ಡಿ.ರಾಜೇಂದ್ರ 20, ಉತ್ತಮ ಪ್ರಜಾಕೀಯ ಪಕ್ಷದ ಆರ್.ವೆಂಕಟೇಶ್ 141.
ಭದ್ರಾವತಿ- ಬಿಜೆಪಿಯ ಮಂಗೋಟೆ ರುದ್ರೇಶ್ 948, ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿ 2853, ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಸಂಗಮೇಶ್ವರ್ 2701.
ಸೊರಬ- ಬಿಜೆಪಿ ಅಭ್ಯರ್ಥಿ ಕೆ.ಕುಮಾರ ಬಂಗಾರಪ್ಪ 7616, ಜೆಡಿಎಸ್’ನ ಬಾಸೂರು ಚಂದ್ರೇಗೌಡ 141, ಆಪ್ ಚಂದ್ರಶೇಖರ್ 136, ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ 12076.
ಮೂರನೇ ಸುತ್ತಿನಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಆರಗ ಜ್ಞಾನೇಂದ್ರ 14968 ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ 13076.
ಶಿವಮೊಗ್ಗ ಗ್ರಾಮಾಂತರದಲ್ಲಿ ಶಾರದಾ ಪೂರ್ಯಾನಾಯ್ಕ್ 4734, ಅಶೋಕ್ ನಾಯ್ಕ್ 3797 ಮತ ಪಡೆದಿದ್ದಾರೆ.

Shimoga Election | ಶಿವಮೊಗ್ಗದಲ್ಲಿ ಮತ ಎಣಿಕೆ ಆರಂಭ, ಶಿವಮೊಗ್ಗದಲ್ಲಿ ಯಾರಿಗೆಲ್ಲ ಮುನ್ನಡೆ?

error: Content is protected !!