Shimoga Polling | ಮತದಾನದಲ್ಲಿ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ತೀರ್ಥಹಳ್ಳಿ ಟಾಪ್, ಎಷ್ಟಾಗಿದೆ ಮತದಾನ?

Shivamogga Polling

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆಯವರೆಗೆ ಗಂಟೆಯವರೆಗೆ ಶೇ.41.02ರಷ್ಟು ಮತದಾನವಾಗಿದೆ. ತೀರ್ಥಹಳ್ಳಿಯಲ್ಲಿ ಭರಾಟೆಯ ಮತದಾನ ನಡೆಯುತ್ತಿದೆ.

READ | ಬೆಳಗ್ಗೆ 11 ಗಂಟೆವರೆಗೆ ಶಿವಮೊಗ್ಗ ಜಿಲ್ಲೆಯಲ್ಲಾದ ಮತದಾನವೆಷ್ಟು? ಕ್ಷೇತ್ರವಾರು ಮಾಹಿತಿ ಇಲ್ಲಿದೆ

ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗಳಲ್ಲಿ ಜನರಿದ್ದು, ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಮಾಡಲಾಗಿದ್ದು, ಪೊಲೀಸ್ ಮತ್ತು ಸಿಆರ್.ಪಿಎಫ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ವಿಧಾನಸಭೆ ಕ್ಷೇತ್ರ ಶೇಕಡಾವಾರು ಮತದಾನ
ಬೆಳಗ್ಗೆ 9 ಬೆಳಗ್ಗೆ 11 ಮಧ್ಯಾಹ್ನ 01 
ಭದ್ರಾವತಿ 9.4 21.92 37.82
ಸಾಗರ 7.79 26.66 43.1
ಶಿಕಾರಿಪುರ 7.78 22.01 42.2
ಶಿವಮೊಗ್ಗ 10.2 23.62 40.03
ಶಿವಮೊಗ್ಗ ಗ್ರಾಮಾಂತರ 10.2 23.49 40.39
ಸೊರಬ 5.5 21 40.21
ತೀರ್ಥಹಳ್ಳಿ 9 20 44
ಒಟ್ಟು 8.61 22.75 41.02

error: Content is protected !!