ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಬೆಳಗ್ಗೆ 11 ಗಂಟೆಯವರೆಗೆ ಗಂಟೆಯವರೆಗೆ ಶೇ.22.75ರಷ್ಟು ಮತದಾನವಾಗಿದೆ.
ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗಳಲ್ಲಿ ಜನರಿದ್ದು, ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಮಾಡಲಾಗಿದ್ದು, ಪೊಲೀಸ್ ಮತ್ತು ಸಿಆರ್.ಪಿಎಫ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
READ | ಶಿವಮೊಗ್ಗದಲ್ಲಿ 9 ಗಂಟೆವರೆಗೆ ಆದ ಮತದಾನ ಪ್ರಮಾಣವೆಷ್ಟು? ತಾಲೂಕುವಾರು ಮಾಹಿತಿ ಇಲ್ಲಿದೆ
ವಿಧಾನಸಭೆ ಕ್ಷೇತ್ರ ಶೇಕಡಾವಾರು ಮತದಾನ | ||
ವಿಧಾನಸಭೆ ಕ್ಷೇತ್ರ | ಶೇಕಡಾವಾರು ಮತದಾನ | |
ಬೆಳಗ್ಗೆ 9 | ಬೆಳಗ್ಗೆ 11 | |
ಭದ್ರಾವತಿ | 9.4 | 21.92 |
ಸಾಗರ | 7.79 | 26.66 |
ಶಿಕಾರಿಪುರ | 7.78 | 22.01 |
ಶಿವಮೊಗ್ಗ | 10.2 | 23.62 |
ಶಿವಮೊಗ್ಗ ಗ್ರಾಮಾಂತರ | 10.2 | 23.49 |
ಸೊರಬ | 5.5 | 21 |
ತೀರ್ಥಹಳ್ಳಿ | 9 | 20 |
ಒಟ್ಟು | 8.61 | 22.75 |