Arecanut rate | 19.06.23 | ಅಡಿಕೆ ದರದಲ್ಲಿ ಮತ್ತೆ ಏರಿಕೆ, ಇಂದು ಮಾರುಕಟ್ಟೆಯಲ್ಲಿ ಧಾರಣೆ ಎಷ್ಟಿದೆ?

ARECANUT NEW LOGO FINAL

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ(Rashi arecanut price)ಯು ನಿರಂತರ ಏರುಗತಿಯಲ್ಲಿ ಸಾಗಿದೆ. ಯಲ್ಲಾಪುರ(Yallapura)ದಲ್ಲಿ ಪ್ರತಿ ಕ್ವಿಂಟಾಲ್ ಗೆ 192 ರೂ. ಹೆಚ್ಚಳವಾದರೆ, ಸಿರಸಿ(Sirsi)ಯಲ್ಲಿ 399 ರೂ. ಏರಿಕೆಯಾಗಿದೆ.

READ | 17/06/2023 ರ ಅಡಿಕೆ ಧಾರಣೆ

ಜೂನ್ 19ರ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 30000 41000
ಕಾರ್ಕಳ ವೋಲ್ಡ್ ವೆರೈಟಿ 40000 50500
ಕುಮುಟ ಕೋಕ 22509 33299
ಕುಮುಟ ಚಿಪ್ಪು 29899 33599
ಕುಮುಟ ಫ್ಯಾಕ್ಟರಿ 14509 22699
ಕುಮುಟ ಹಳೆ ಚಾಲಿ 37089 39501
ಕುಮುಟ ಹೊಸ ಚಾಲಿ 36999 39499
ಪುತ್ತೂರು ಕೋಕ 11000 25000
ಪುತ್ತೂರು ನ್ಯೂ ವೆರೈಟಿ 33500 41000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 40500
ಬಂಟ್ವಾಳ ವೋಲ್ಡ್ ವೆರೈಟಿ 48000 53000
ಮಡಿಕೇರಿ ರಾಶಿ 41237 41237
ಯಲ್ಲಾಪೂರ ಅಪಿ 56619 56619
ಯಲ್ಲಾಪೂರ ಕೆಂಪುಗೋಟು 24899 34899
ಯಲ್ಲಾಪೂರ ಕೋಕ 18969 33129
ಯಲ್ಲಾಪೂರ ಚಾಲಿ 35609 40300
ಯಲ್ಲಾಪೂರ ತಟ್ಟಿಬೆಟ್ಟೆ 34299 48819
ಯಲ್ಲಾಪೂರ ಬಿಳೆ ಗೋಟು 24212 35299
ಯಲ್ಲಾಪೂರ ರಾಶಿ 42679 53992
ಶಿವಮೊಗ್ಗ ಗೊರಬಲು 23116 40011
ಶಿವಮೊಗ್ಗ ಬೆಟ್ಟೆ 48699 54599
ಶಿವಮೊಗ್ಗ ರಾಶಿ 39009 53599
ಶಿವಮೊಗ್ಗ ಸರಕು 52000 82400
ಸಿದ್ಧಾಪುರ ಕೆಂಪುಗೋಟು 28611 33889
ಸಿದ್ಧಾಪುರ ಕೋಕ 29099 33099
ಸಿದ್ಧಾಪುರ ಚಾಲಿ 36199 39699
ಸಿದ್ಧಾಪುರ ತಟ್ಟಿಬೆಟ್ಟೆ 40499 48609
ಸಿದ್ಧಾಪುರ ಬಿಳೆ ಗೋಟು 30889 34411
ಸಿದ್ಧಾಪುರ ರಾಶಿ 44069 50339
ಸಿದ್ಧಾಪುರ ಹಳೆ ಚಾಲಿ 37899 37899
ಸಿರಸಿ ಕೆಂಪುಗೋಟು 24199 34419
ಸಿರಸಿ ಚಾಲಿ 36618 40278
ಸಿರಸಿ ಬೆಟ್ಟೆ 40099 46799
ಸಿರಸಿ ಬಿಳೆ ಗೋಟು 24199 34419
ಸಿರಸಿ ರಾಶಿ 45618 50898
ಸಾಗರ ಕೆಂಪುಗೋಟು 29699 38699
ಸಾಗರ ಕೋಕ 28009 36879
ಸಾಗರ ಚಾಲಿ 36299 39229
ಸಾಗರ ಬಿಳೆ ಗೋಟು 27699 36229
ಸಾಗರ ರಾಶಿ 34899 53429
ಸಾಗರ ಸಿಪ್ಪೆಗೋಟು 15690 22599

Arecanut rate | ಮತ್ತೆ ಏರುಗತಿಯಲ್ಲಿ ಸಾಗಿದ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್?

error: Content is protected !!