ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ(Rashi arecanut price)ಯು ನಿರಂತರ ಏರುಗತಿಯಲ್ಲಿ ಸಾಗಿದೆ. ಯಲ್ಲಾಪುರ(Yallapura)ದಲ್ಲಿ ಪ್ರತಿ ಕ್ವಿಂಟಾಲ್ ಗೆ 192 ರೂ. ಹೆಚ್ಚಳವಾದರೆ, ಸಿರಸಿ(Sirsi)ಯಲ್ಲಿ 399 ರೂ. ಏರಿಕೆಯಾಗಿದೆ.
READ | 17/06/2023 ರ ಅಡಿಕೆ ಧಾರಣೆ
ಜೂನ್ 19ರ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 30000 | 41000 |
ಕಾರ್ಕಳ | ವೋಲ್ಡ್ ವೆರೈಟಿ | 40000 | 50500 |
ಕುಮುಟ | ಕೋಕ | 22509 | 33299 |
ಕುಮುಟ | ಚಿಪ್ಪು | 29899 | 33599 |
ಕುಮುಟ | ಫ್ಯಾಕ್ಟರಿ | 14509 | 22699 |
ಕುಮುಟ | ಹಳೆ ಚಾಲಿ | 37089 | 39501 |
ಕುಮುಟ | ಹೊಸ ಚಾಲಿ | 36999 | 39499 |
ಪುತ್ತೂರು | ಕೋಕ | 11000 | 25000 |
ಪುತ್ತೂರು | ನ್ಯೂ ವೆರೈಟಿ | 33500 | 41000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 40500 |
ಬಂಟ್ವಾಳ | ವೋಲ್ಡ್ ವೆರೈಟಿ | 48000 | 53000 |
ಮಡಿಕೇರಿ | ರಾಶಿ | 41237 | 41237 |
ಯಲ್ಲಾಪೂರ | ಅಪಿ | 56619 | 56619 |
ಯಲ್ಲಾಪೂರ | ಕೆಂಪುಗೋಟು | 24899 | 34899 |
ಯಲ್ಲಾಪೂರ | ಕೋಕ | 18969 | 33129 |
ಯಲ್ಲಾಪೂರ | ಚಾಲಿ | 35609 | 40300 |
ಯಲ್ಲಾಪೂರ | ತಟ್ಟಿಬೆಟ್ಟೆ | 34299 | 48819 |
ಯಲ್ಲಾಪೂರ | ಬಿಳೆ ಗೋಟು | 24212 | 35299 |
ಯಲ್ಲಾಪೂರ | ರಾಶಿ | 42679 | 53992 |
ಶಿವಮೊಗ್ಗ | ಗೊರಬಲು | 23116 | 40011 |
ಶಿವಮೊಗ್ಗ | ಬೆಟ್ಟೆ | 48699 | 54599 |
ಶಿವಮೊಗ್ಗ | ರಾಶಿ | 39009 | 53599 |
ಶಿವಮೊಗ್ಗ | ಸರಕು | 52000 | 82400 |
ಸಿದ್ಧಾಪುರ | ಕೆಂಪುಗೋಟು | 28611 | 33889 |
ಸಿದ್ಧಾಪುರ | ಕೋಕ | 29099 | 33099 |
ಸಿದ್ಧಾಪುರ | ಚಾಲಿ | 36199 | 39699 |
ಸಿದ್ಧಾಪುರ | ತಟ್ಟಿಬೆಟ್ಟೆ | 40499 | 48609 |
ಸಿದ್ಧಾಪುರ | ಬಿಳೆ ಗೋಟು | 30889 | 34411 |
ಸಿದ್ಧಾಪುರ | ರಾಶಿ | 44069 | 50339 |
ಸಿದ್ಧಾಪುರ | ಹಳೆ ಚಾಲಿ | 37899 | 37899 |
ಸಿರಸಿ | ಕೆಂಪುಗೋಟು | 24199 | 34419 |
ಸಿರಸಿ | ಚಾಲಿ | 36618 | 40278 |
ಸಿರಸಿ | ಬೆಟ್ಟೆ | 40099 | 46799 |
ಸಿರಸಿ | ಬಿಳೆ ಗೋಟು | 24199 | 34419 |
ಸಿರಸಿ | ರಾಶಿ | 45618 | 50898 |
ಸಾಗರ | ಕೆಂಪುಗೋಟು | 29699 | 38699 |
ಸಾಗರ | ಕೋಕ | 28009 | 36879 |
ಸಾಗರ | ಚಾಲಿ | 36299 | 39229 |
ಸಾಗರ | ಬಿಳೆ ಗೋಟು | 27699 | 36229 |
ಸಾಗರ | ರಾಶಿ | 34899 | 53429 |
ಸಾಗರ | ಸಿಪ್ಪೆಗೋಟು | 15690 | 22599 |
Arecanut rate | ಮತ್ತೆ ಏರುಗತಿಯಲ್ಲಿ ಸಾಗಿದ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್?